RMS Belgaum Recruitment 2023 Notification : ರಾಷ್ಟ್ರೀಯ ಸೈನಿಕ ಶಾಲೆ ಬೆಳಗಾವಿಯಲ್ಲಿ ಖಾಲಿ ಇರುವ ಸಹಾಯಕ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು .
ಸಂಸ್ಥೆಯ ಹೆಸರು : Rashtriya Military School Belgaum
ಹುದ್ದೆಯ ಹೆಸರು : ಸಹಾಯಕ ಮಾಸ್ಟರ್
ಹುದ್ದೆಗಳ ಸಂಖ್ಯೆ : 5
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆಫ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ
ರಾಷ್ಟ್ರೀಯ ಸೈನಿಕ ಶಾಲೆ ಬೆಳಗಾವಿ ನೇಮಕಾತಿಯ ಹುದ್ದೆಗಳ ವಿವರಗಳನ್ನು ಕೆಳಗೆ ನೀಡಲಾಗಿದೆ
ಸಹಾಯಕ ಮಾಸ್ಟರ್ (ವಿಜ್ಞಾನ) 1
ಸಹಾಯಕ ಮಾಸ್ಟರ್ (ಗಣಿತ) 1
ಸಹಾಯಕ ಮಾಸ್ಟರ್ (ಸಮಾಜ ವಿಜ್ಞಾನ) 1
ಸಹಾಯಕ ಮಾಸ್ಟರ್ (ಇಂಗ್ಲಿಷ್) 1
ಸಹಾಯಕ ಮಾಸ್ಟರ್ (ಹಿಂದಿ) 1
ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ RMS Belgaum Notification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ವೀಕ್ಷಿಸಿರಿ .
ವಿದ್ಯಾರ್ಹತೆ :
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಡಿಗ್ರಿ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲದಿಂದ ಪೂರ್ಣಗೊಳಿಸಿರಬೇಕು
ಅರ್ಜಿ ಶುಲ್ಕ :
SC/ST ಅಭ್ಯರ್ಥಿಗಳು: ರೂ.50/-
UR/EWS ಅಭ್ಯರ್ಥಿಗಳು: ರೂ.100/-
ಆಯ್ಕೆ ಪ್ರಕ್ರಿಯೆ :
ದಾಖಲೆಗಳ ಪರಿಶೀಲನೆ,
ಬೋಧನಾ ಅಭ್ಯಾಸ
ಅನುಭವ ಮತ್ತು ಸಂದರ್ಶನ
ಸಂಬಳ /Salary:
44900-142400/- ರೂ. ಪ್ರತಿ ತಿಂಗಳು
ವಯಸ್ಸಿನ ಮಿತಿ :
ಗರಿಷ್ಠ 30 ವರ್ಷ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: ಮಾರ್ಚ್ 10, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಮಾರ್ಚ್ 2023
How to apply for Assistant Master Post
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿಫಾರ್ಮ್ ಅನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಪ್ರಾಂಶುಪಾಲರು, ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಳಗಾವಿ-590009 (ಕರ್ನಾಟಕ) ಅವರಿಗೆ 17-ಮಾರ್ಚ್-2023 ಅಥವಾ ಮೊದಲು ಕಳುಹಿಸಬೇಕಾಗುತ್ತದೆ.
ಪ್ರಮುಖ ಲಿಂಕ್ಸ್
ಅಧಿಕೃತ ನೋಟಿಫಿಕೇಷನ್ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | RMS Belgaum |
Karnataka Help | Main Page |
FAQs
How to Apply For RMS Belgaum Vacancy 2023?
Visit the website of rashtriyamilitaryschoolbelgaum.edu.in to Apply Online
What is the Last date to apply for RMS Belgaum Recruitment 2023 ?
March 17, 2023