“ಉಚಿತ ಕೋಚಿಂಗ್”: SC/ST Free Coaching Online Application Karnataka 2025, Last Date?

Follow Us:

SC ST Free Coaching Scheme Karnataka Apply Online

ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸರ್ಕಾರದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಂಚಿಗ್(SC St Free Coaching Scheme Karnataka Online Application 2025) ನೀಡುವ ಸಲುವಾಗಿ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

ಈ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ಸಾಮಾನ್ಯ ಅರ್ಹತೆಗಳು, ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

SC ST Free Coaching Scheme Karnataka 2025

2024-25 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ(www.sw.kar.nic.in 2025 Free Coaching)ಯು, ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ UPSC, KAS, ಬ್ಯಾಂಕಿಂಗ್(IBPS), RRB, SSC, Group-C ಮತ್ತು ನ್ಯಾಯಾಂಗ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡವ ಗುರಿಯನ್ನ ಈ ಯೋಜನೆಯು ಹೊಂದಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು
  • ಅಭ್ಯರ್ಥಿಯು ಪ.ಜಾತಿ ಹಾಗೂ ಪ.ಪಂಗಡಕ್ಕೆ ಸೇರಿದವರಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಕಗಳಿಂದ 5.00 ಲಕ್ಷ ಮೀರಿರಬಾರದು.
  • ಈಗಾಗಲೇ ಪದವಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೋರ್ಸ್‌ಗಳ, ವಿವರ ತರಬೇತಿ ಅವಧಿ:

KAS – 7 ತಿಂಗಳು ಹಾಗೂ GROUP- C/BANKING/RRB/SSC/JUDICIARY-03 ತಿಂಗಳು

ವಯಸ್ಸಿನ ಮಿತಿ:

ಅಭ್ಯರ್ಥಿಯು 21 ರಿಂದ 37 ವರ್ಷಗಳ ವಯೋಮಿತಿ ಹೊಂದಿರಬೇಕು.

ಆಯ್ಕೆ ವಿಧಾನ:

ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿ ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ.

ಶಿಷ್ಯವೇತನ:

  • ಕೆ.ಎ.ಎಸ್-ರೂ. 5000/- (ಪ್ರತಿ ಮಾಹೆ 07 ತಿಂಗಳು)
  • ಗ್ರೂಪ್-ಸಿ/ಬ್ಯಾಂಕಿಂಗ್/ಎಸ್ ಎಸ್ ಸಿ /ಆರ್ ಆರ್ ಬಿ/ನ್ಯಾಯಾಂಗ ಸೇವೆ-ರೂ. 5000/- (ಪ್ರತಿ ಮಾಹೆ 03 ತಿಂಗಳು)

SC/ST Free Coaching Required Documents

  • ಜಾತಿ ಮತ್ತು ಆದಾಯದ ವಿವರಗಳು
  • (Caste and Income Certificate)
  • SSLC ಮಾರ್ಕ್ಸ್ ಕಾರ್ಡ್
  • (SSLC Marks Card)
  • ಮೊಬೈಲ್ ಸಂಖ್ಯೆ/ಇಮೇಲ್-ID
  • ಪದವಿ ಅಂಕಗಳ ಕಾರ್ಡ್
  • (Degree Marks Card)
  • ಬ್ಯಾಂಕ್ ಪಾಸ್ ಪುಸ್ತಕ
  • ಮುಂತಾದ ದಾಖಲಾತಿಗಳು

What is SC/ST Free Coaching Online Application 2025 Last Date?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date20/02/2025

How to Apply for SC St Free Coaching in Karnataka 2025

  • ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ
  • ನಂತರ ಅಲ್ಲಿ “ವಿದ್ಯಾರ್ಥಿ ಲಾಗಿನ್” ಮೇಲೆ ಕ್ಲಿಕ್ ಮಾಡಿ.
Sc/St Free Coaching Online Application
Sc/St Free Coaching Online Application
  • ನೀವು ಈಗಾಗಲೇ ಅಕೌಂಟ್ ಇದ್ದಲ್ಲಿ USER-ID ಮತ್ತು PASSWORD ಹಾಕಿ Login ಆಗಿರಿ ಅಥವಾ ಮೊದಲ ಬಾರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು “Create Your Account” ಮೇಲೆ ಕ್ಲಿಕ್ ಮಾಡಿ. ಅಕೌಂಟ್ ಕ್ರಿಯೇಟ್ ಮಾಡಿ.
  • ನಂತರ ಅಲ್ಲಿ ವಿವಿಧ ಹಂತಗಳಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿರಿ.
  • ನಂತರ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ.

Important Direct Links:

SC ST Free Coaching Karnataka 2025 Notification PDFಇಲ್ಲಿ ಕ್ಲಿಕ್ ಮಾಡಿ
SC/ST Free Coaching in Karnataka 2025 – Apply Onlineಇಲ್ಲಿ ಕ್ಲಿಕ್ ಮಾಡಿ
Official Websitesw.kar.nic.in
More UpdatesKarnatakaHelp.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

FAQs – Free Coaching Karnataka

How to Apply For Free Coaching Karnataka 2025?

Visit Official Website to Apply Online For SC ST Free Coaching Karnataka

What is the last Date of SC ST Free Coaching Karnataka online Application 2024-25?

February 20, 2025