WhatsApp Channel Join Now
Telegram Group Join Now

SER Sports Quota Recruitment 2024: ರೈಲ್ವೆ ಇಲಾಖೆಯಲ್ಲಿ ಗ್ರೂಪ್‌ D ಮತ್ತು C ಹುದ್ದೆಗಳ ನೇಮಕಾತಿ

ರೈಲ್ವೆ ನೇಮಕಾತಿ ಇಲಾಖೆಯು ದಕ್ಷಿಣ ಪೂರ್ವ ರೈಲ್ವೆ (SER) 2024 ರ ಕ್ರೀಡಾ ಕೋಟ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ನೇಮಕಾತಿಯ ಮೂಲಕ ಗ್ರೂಪ್ ‘ಡಿ’ ಮತ್ತು ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಕ್ಷಿಣ ಪೂರ್ವ ರೈಲ್ವೆಯಲ್ಲಿ ಖಾಲಿ ಇರುವ 49 ಹುದ್ದೆಗಳಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿರುವ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕ್ರೀಡೆಯಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

Ser Sports Quota Recruitment 2024
Ser Sports Quota Recruitment 2024

ಅರ್ಹ ಅಭ್ಯರ್ಥಿಗಳು ದಕ್ಷಿಣ ಪೂರ್ವ ರೈಲ್ವೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ನಿಗದಿತ ಕಚೇರಿಯ ವಿಳಾಸಕ್ಕೆ ಆಫ್ ಲೈನ್ ಮೂಲಕ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಗಳು ದಕ್ಷಿಣ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ser.indianrailways.gov.in ನಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಲೇಖನದಲ್ಲಿ ನಾವು ನೇಮಕಾತಿಗೆ ಸಂಬಂಧಿಸಿದ ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of South Eastern Railway Sports Quota Recruitment 2024

Organization Name – South Eastern Railway (SER)
Post Name – Group C & Group D Posts
Total Vacancy – 49
Application Process: Offline
Job Location – All Over India

Important Dates:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಜುಲೈ 20, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 19, 2024

ಖಾಲಿ ಇರುವ ಹುದ್ದೆಗಳ ವಿವರ:

  • ಗ್ರೂಪ್ ಸಿ – 16
  • ಗ್ರೂಪ್ ಡಿ – 33

ಒಟ್ಟು ಹುದ್ದೆಗಳು – 49

ವಿದ್ಯಾರ್ಹತೆ:

ಗ್ರೂಪ್ ‘ಡಿ’ ಹುದ್ದೆಗಳಿಗೆ – ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ಬೋರ್ಡ್‌ನಿಂದ 10 ನೇ ತರಗತಿ / ಹೈಸ್ಕೂಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಗ್ರೂಪ್ ‘ಸಿ’ ಹುದ್ದೆಗಳಿಗೆ – ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ಬೋರ್ಡ್‌ನಿಂದ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕ್ರೀಡಾ ವಿಭಾಗಗಳು:

ಈ ನೇಮಕಾತಿಯು ಒಳಗೊಂಡಿರುವ ಕೆಲವು ಕ್ರೀಡಾ ವಿಭಾಗಗಳು ಈ ಕೆಳಗಿನಂತಿವೆ:

  • ಓಟ
  • ಜಂಪಿಂಗ್
  • ಥ್ರೋಯಿಂಗ್
  • ಕುಸ್ತಿ
  • ಬಾಕ್ಸಿಂಗ್
  • ವಾಲಿಬಾಲ್
  • ಫುಟ್‌ಬಾಲ್
  • ಹಾಕಿ
  • ಕ್ರಿಕೆಟ್
  • ಟೇಬಲ್ ಟೆನ್ನಿಸ್
  • ಬ್ಯಾಡ್ಮಿಂಟನ್
  • ಶೂಟಿಂಗ್

ವಯಸ್ಸಿನ ಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು

  • ಕನಿಷ್ಠ: 18 ವರ್ಷಗಳು
  • ಗರಿಷ್ಠ: 25 ವರ್ಷಗಳು

ಅಧಿಕೃತ ಅಧಿಸೂಚನೆಯ ಪ್ರಕಾರ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸೆಡೆಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

ಅರ್ಜಿದಾರರನ್ನು ಮೊದಲು ಅವರ ಕ್ರೀಡಾ ಸಾಧನೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ. ಅಂತಿಮ ಆಯ್ಕೆಯು ಅಭ್ಯರ್ಥಿಗಳ ಕ್ರೀಡಾ ಸಾಧನೆ, ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿರುತ್ತದೆ.

ಅರ್ಜಿ ಶುಲ್ಕ:

  • Gen/ OBC/ EWS ವರ್ಗದ ಅಭ್ಯರ್ಥಿಗಳಿಗೆ : ₹ 500/-
  • SC/ ST/ Female ವರ್ಗದ ಅಭ್ಯರ್ಥಿಗಳಿಗೆ: ₹ 250/-
  • ಪಾವತಿ ವಿಧಾನ: ಆಫ್ ಲೈನ್

How to Apply for SER Sports Quota Recruitment 2024

  • ದಕ್ಷಿಣ ಪೂರ್ವ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://ser.indianrailways.gov.in/view_section.jsp?lang=0&id=0,4,424
  • ಅಧಿಸೂಚನೆ ಮತ್ತು ಅರ್ಜಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
  • ಅರ್ಜಿ ಫಾರ್ಮ್ ಅನ್ನು ಸಂಪೂರ್ಣವಾಗಿ ಮತ್ತು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳು ಮತ್ತು ಅರ್ಜಿ ಶುಲ್ಕವನ್ನು ಜೋಡಿಸಿ.
  • ನಿಗದಿತ ದಿನಾಂಕದೊಳಗೆ ಅರ್ಜಿ ಫಾರ್ಮ್ ಅನ್ನು ನಿರ್ದಿಷ್ಟ ವಿಳಾಸಕ್ಕೆ ಕಳುಹಿಸಿ.

ಅರ್ಜಿ ನಮೂನೆಯನ್ನು ಸಲ್ಲಿಸುವ ವಿಳಾಸ

ಅಧ್ಯಕ್ಷರು, ರೈಲ್ವೆ ನೇಮಕಾತಿ ವಿಭಾಗ,
ಹೊಸ ಆಡಳಿತ ಕಟ್ಟಡ, 6ನೇ ಮಹಡಿ,
ಗಾರ್ಡನ್ ರೀಚ್, ಕೋಲ್ಕತ್ತಾ- 70004

Important Direct Links:

Official Notification PDFDownload
Official Notice PDFDownload
Apply OnlineApply Here
Official Websiteser.indianrailways.gov.in
More UpdatesKarnatakaHelp.in

    Leave a Comment