WhatsApp Channel Join Now
Telegram Group Join Now

SSC CHSL Tier-2 Admit Card 2023: 1600 ಹುದ್ದೆಗಳ Tier-2 ಪರೀಕ್ಷೆಯ ಪ್ರವೇಶ ಪತ್ರ, ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು

SSC Tier-2 Admit Card 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Combined Higher Secondary (10+2) Level Examination, 2023 ಒಟ್ಟು 1600 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 09-ಮೇ-2023 ರಿಂದ 08-ಜೂನ್ -2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಈಗಾಗಲೇ Tier-1 ಪರೀಕ್ಷೆ ಮುಗಿದು, ಫಲಿತಾಂಶ ಕೂಡಾ ಪ್ರಕಟವಾಗಿದೆ. ಈ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು Tier-2 ಪರೀಕ್ಷೆಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳು Tier-2 ಪರೀಕ್ಷೆಗೆ ಹಾಜರಾಗಲು ಹಾಲ್ ಟಿಕೆಟ್ ಮುಖ್ಯವಾಗಿದೆ. SSC CGL 2023 Tier-2 ಪರೀಕ್ಷೆಯು 02/11/2023 ರಂದು ನಡೆಯಲಿದೆ. ಈ ಅಡ್ಮಿಟ್ ಕಾರ್ಡ್ ಇಲ್ಲದೆ ಪರೀಕ್ಷೆಗೆ ಹಾಜರಾಗಲು ಸಾಧ್ಯವೇ ಇಲ್ಲ.

ಇಲಾಖೆಯು ಹಂತ-2 ರ ಪರೀಕ್ಷೆಯ ಪ್ರವೇಶ ಪತ್ರವನ್ನ ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ Registration Number ಮತ್ತು Date of Birth ಹಾಕುವ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.

How to Download SSC CHSL Tier-2 Admit Card 2023 KKR Region

  • ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
    (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ನಂತರ ಅಲ್ಲಿ SSC CGL Tier 2 Admit Card 2023 ಲಿಂಕ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.
SSC CHSL Tier-2 Admit Card 2023

Important Links:

SSC CHSL Tier-2 Admit Card 2023 Direct LinkDownload Now
SSC CHSL Tier-2 Instructions PDFDownload Now
KKR Region Off. Websitessckkr.kar.nic.in
Official Websitessc.nic.in
More UpdatesKarnatakaHelp.in