WhatsApp Channel Join Now
Telegram Group Join Now

SSC MTS,Havaldar 2022: Check Schedule PET/PST Date and City Details

SSC MTS 2022: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Multi-Tasking (Non-Technical) ಮತ್ತು Havaldar (CBIC & CBN) ಸುಮಾರು 11409 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 17.01.2023 ರಿಂದ 18.02.2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಆನ್ಲೈನ್ ಮೂಲಕ ಪರೀಕ್ಷೆಯನ್ನ ಕೂಡಾ ಯಶಸ್ವಿಯಾಗಿ ಅಭ್ಯರ್ಥಿಗಳು ಬರೆದಿದ್ದರು.

ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ದೈಹಿಕ ಸಹಿಷ್ಣುತೆ ಪರೀಕ್ಷೆ (PET)/ದೈಹಿಕ ಪ್ರಮಾಣಿತ ಪರೀಕ್ಷೆ (PST) ಗೆ ಹಾಜರಾಗಬೇಕು. ಇದೀಗ ಇಲಾಖೆಯು PET/PST ನಡೆಯುವ ದಿನಾಂಕವನ್ನ ಪ್ರಕಟಿಸಿದ್ದು, ಯಾವ ನಗರದಲ್ಲಿ , ಸಮಯ ಎಲ್ಲಾ ಮಾಹಿತಿಯನ್ನ ಅರ್ಹ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನ ಹಾಕಿ ಪರಿಶೀಲಿಸಿಕೊಳ್ಳಿ.

Ssckkr.Kar.Nic.In PET/PST Date 2023: 25/09/2023 ರಿಂದ 26/09/2023 ವರೆಗೆ ನಡೆಯಲಿದ್ದು, ಅಭ್ಯರ್ಥಿಗಳು ಹೇಗೆ ಚೆಕ್ ಮಾಡುವುದು ಮತ್ತು ನೇರ ಲಿಂಕ್ ಕೆಳಗೆ ನೀಡಲಾಗಿದೆ. PET/PST admit card ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು. ಬಿಡುಗಡೆಯಾದ ತಕ್ಷಣ ನಾವು ನಿಮಗೆ ತಿಳಿಸುತ್ತವೆ.

How to Check Ssckkr.Kar.Nic.In MTS havaldar PST/Pet city list

Ssc MTS PST/Pet list cities Karnataka ಪರಿಶೀಲಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

  • ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
  • “PET/PST for Multi-Tasking (Non-Technical) Staff, and Havaldar (CBIC & CBN) Examination, 2022” ಮೇಲೆ ಕ್ಲಿಕ್ ಮಾಡಿ.
  • (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ನಂತರ ಅಲ್ಲಿ PST/Pet ವೇಳಾ ಪಟ್ಟಿಯು ನಿಮ್ಮ ಮುಂದೆ ಬರುತ್ತದೆ
Ssckkr.kar.nic.in Mts Havaldar Pst Pet 2022
Ssckkr.kar.nic.in Mts Havaldar Pst Pet 2022

Important Links:

Event NameIMP Links
SSC MTS and Havaldar (CBIC & CBN) City Details Check Now
SSC KKR Region Official Webssckkr.kar.nic.in
Official Websitessc.nic.in
More UpdatesKarnataka Help.in