2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ವಿಷಯವಾರು ಅಧಿಕೃತ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಿಸಿದೆ.
ಮಾ.13 ರಿಂದ ಏ.02ವರೆಗೆ ಪರೀಕ್ಷೆಗಳು ಜರುಗಿದ್ದವು. ವಿದ್ಯಾರ್ಥಿಗಳು ಮಂಡಲಿಯ ಅಧಿಕೃತ ಜಾಲತಾಣ(https://kseeb.karnataka.gov.in/)ದ ಮೂಲಕ ವಿಷಯವಾರು ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಲು ಅವಕಾಶ ನೀಡಿದೆ.
ಗಮನಿಸಿ ವಿದ್ಯಾರ್ಥಿಗಳೇ: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶದ ಕುರಿತು ಯಾವುದೇ ಅಧಿಕೃತ ದಿನಾಂಕದ ಕುರಿತು ಮಾಹಿತಿ ಲಭ್ಯವಿರುವುದಿಲ್ಲ. ಊಹಾಪೋಹಗಳಿಗೆ ಕಿವಿಗೊಡದಿರಿ.
ವಿಷಯವಾರು ಕೀ ಉತ್ತರ ನೋಡುವುದು ಹೇಗೆ.?
ಹಂತ-1 ಅಧಿಕೃತ ಜಾಲತಾಣhttps://kseeb.karnataka.gov.in/ಕ್ಕೆ ಭೇಟಿ.
ಹಂತ-2 ನಂತರ ಮುಖಪುಟದಲ್ಲಿ “ಇತ್ತೀಚಿನ ಸುದ್ದಿಗಳು” ವಿಭಾಗದಲ್ಲಿ ನೀಡಲಾದ “2026ರ ಎಸ್.ಎಸ್.ಎಲ್.ಸಿ.ಪರೀಕ್ಷೆ -1 ರ ಉತ್ತರ ಕೀಲಿಗಾಗಿ ಮತ್ತು ಮಾದರಿ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಮೇಲೆ ಒತ್ತಿ.
ಹಂತ-2 ಮುಂದೆ ಅಲ್ಲಿ, “CLICK HERE FOR SSLC 2026 EXAM -1 KEY ANSWERS” ಮೇಲೆ ಒತ್ತಿ.
ಹಂತ-3 ಮುಂದೆ ಹೊಸಪುಟ ತೆರೆಯತ್ತದೆ ಅಲ್ಲಿ ವಿಷಯವಾರು, ಆವೃತ್ತಿ, ಪತ್ರಿಕೆ ಸಂಕೇತ ಸಂಖ್ಯೆ ಆಧಾರವಾಗಿ ಕೀ ಉತ್ತರಗಳನ್ನು ನೀಡಲಾಗಿರುತ್ತದೆ. ನಿಮಗೆ ಬೇಕಾದ ಪತ್ರಿಕೆಯ ಹೆಸರಿನ ಮುಂದೆ ನೀಡಲಾದ “Download Key” ಮೇಲೆ ಒತ್ತುವ ಮುಖೇನ ಕೀ ಉತ್ತರವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
Important Direct Links:
SSLC Examination 1 Subject Wise Key Answer 2026 PDF Link
Ok jikey ans