ಇಂದು ಸಂಪೂರ್ಣ ಉಚಿತ… WPL ಹಾಗೂ ಸರ್ಕಾರದ ಆದೇಶ

Published on:

Updated On:

ಫಾಲೋ ಮಾಡಿ
Today Completely Free… WPL and Government Order
Today Completely Free… WPL and Government Order

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) : ಮಹಿಳಾ ದಿನಾಚರಣೆ ಪ್ರಯುಕ್ತ ನಮ್ಮ ಕರ್ನಾಟಕ ಸರ್ಕಾರ ಭರ್ಜರಿ ಕೊಡುಗೆಯನ್ನು ನೀಡಿದೆ , ಈ ಭಾರಿ ಮಹಿಳಾ ದಿನಾಚರಣೆಯ ತುಂಬಾ ವಿಶೇಷವಾಗಿ ಆಚರೆಣೆ ಮಾಡಲಾಗುತ್ತಿದೆ ಎಂದು ಹೇಳಬಹುದಾದಿದೆ ಏಕೆಂದರೆ ಈ ಭಾರಿ ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಇಂದು ನಡೆಯಲ್ಲಿಸುವ ಕ್ರಿಕೆಟ್ ಪಂದ್ಯಗಳಾದ ಗುಜರಾತ್‌ ಜಯಂಟ್ಸ್‌ Vs ರಾಯಲ್ ಚಾಲೆಂಜರ್ಸ್​ ಬೆಂಗಳೂರು ವೀಕ್ಷಿಸಲು ಸಂಪೂರ್ಣ ಉಚಿತ ಟಿಕೇಟ್ ಮತ್ತು ಮಾರ್ಚ್ 8 ರಂದು ಬೆಂಗಳೂರಿನ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇಂದು ಮಹಿಳೆಯರಿಗೆ ತನ್ನ ಪ್ಯಾಕೇಜ್ ನಲ್ಲಿ ಶೇಕಡಾ 50% ರಿಯಾಯಿತಿಯನ್ನು ಘೋಷಿಸಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಸೌಲಭ್ಯ ಕಲ್ಪಿಸಿದ ಸಂಸ್ಥೆ ಮತ್ತು ಇಲಾಖೆಗಳು

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.