ಕೆಇಎ: ರೇಷ್ಮೆ ನಿರೀಕ್ಷಕ, ಮಾರುಕಟ್ಟೆ ಮೇಲ್ವಿಚಾರಕರ ಭರ್ತಿ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ರೇಷ್ಮೆ ಇಲಾಖೆ ಮತ್ತು ಕೃಷಿ ಮಾರಾಟ ಇಲಾಖೆಯಲ್ಲಿನ ಕಲ್ಯಾಣ-ಕರ್ನಾಟಕ ವೃಂದದ ಗ್ರೂಪ್-ಸಿ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ರೇಷ್ಮೆ ಇಲಾಖೆಯ ರೇಷ್ಮೆ ನಿರೀಕ್ಷಕ 34 ಹುದ್ದೆ, ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ 04 (03 ಸಾಮಾನ್ಯ + 01 ಹಿಂಬಾಕಿ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ರೇಷ್ಮೆ ನಿರೀಕ್ಷಕ ಹುದ್ದೆಗೆ; ರೇಷ್ಮೆ ಉದ್ಯಮದಲ್ಲಿ (Sericulture) ಪದವಿ ಅಥವಾ ರೇಷ್ಮೆ ಉದ್ಯಮದಲ್ಲಿ … More