Career After ITI: ಮುಗಿಸಿದ ನಂತರ ಮುಂದೇನೆಂದು ಚಿಂತೆಯೇ? ಆಗಿದ್ರೆ ಈ ಲೇಖನ ಓದಿ ನೋಡಿ
Career After ITI: ಐಟಿಐ ಇದು 10th ನೇ ತರಗತಿ ಮುಗಿಸಿದ ನಂತರ ಇರುವ ವೃತ್ತಿಪರ ತರಬೇತಿ ನೀಡುವ ವಿಶಿಷ್ಟವಾದ ಕೋರ್ಸ್. ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ಕೌಶಲ್ಯ ಮತ್ತು ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಮತ್ತು ಕೇಂದ್ರ ಸರ್ಕಾರವು ಸ್ಥಾಪಿಸಿರುವ ವಿನೂತನ ಕಾರ್ಯಕ್ರಮ. ಅನೇಕ ವಿಧ್ಯಾರ್ಥಿಗಳು 10th ನಂತರ ಏನು ಎಂಬ ಪ್ರಶೆಗೆ ಐಟಿಐ ಸರಿಯಾದ ಉತ್ತರ,ಈಗಾಗಲೇ ಸಾಕಷ್ಟು ವಿಧ್ಯಾರ್ಥಿಗಳು ಐಟಿಐನ ಮುಂತಾರ ತಮ್ಮ ವೃತಿ ಜೀವನವನ್ನು ಸುಗಮ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳೆರಡರಲ್ಲೂ … More