NCLನಲ್ಲಿ ಸಹಾಯಕ ಫೋರ್‌ಮನ್ ನೇಮಕಾತಿ
ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್‌ನಲ್ಲಿ ಮೇಲ್ವಿಚಾರಣಾ ಸ್ಥಾನಗಳಡಿ ವಿವಿಧ ವಿಭಾಗಗಳಿಗೆ ಸಹಾಯಕ ಫೋರ್‌ಮನ್(ಗ್ರೇಡ್-ಸಿ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಫೋರ್‌ಮನ್ (ಇ & ಟಿ) (ತರಬೇತಿ) 14 ಹುದ್ದೆಗಳು, ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್) (ತರಬೇತಿ) ಗ್ರೇಡ್-ಸಿ 108 ಹುದ್ದೆಗಳು, ಸಹಾಯಕ ಫೋರ್‌ಮನ್ (ಎಲೆಕ್ಟ್ರಿಕಲ್) (ತರಬೇತಿ) 148 ಹುದ್ದೆಗಳು ಸೇರಿ ಒಟ್ಟು 270 ಸಹಾಯಕ ಫೋರ್‌ಮನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು … More