eShram Card Pension Scheme(PM-SYM): ತಿಂಗಳಿಗೆ ರೂ.3000 ಪಿಂಚಣಿ ಪಡೆಯಿರಿ!
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ (PM-SYM) ಒಂದು ಸ್ವಯಂಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಇದನ್ನು ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಅಡಿಯಲ್ಲಿ ಬರುವವರು ಹೆಚ್ಚಾಗಿ ಗೃಹಾಧಾರಿತ ಕಾರ್ಮಿಕರು, ರಸ್ತೆ ಬದಿಯ ವ್ಯಾಪಾರಿಗಳು, ಮಧ್ಯಾಹ್ನದ ಊಟ ತಯಾರು ಮಾಡುವ ಕೆಲಸಗಾರರು, ಭಾರ ಹೊರುವವರು, ಇಟ್ಟಿಗೆ ಕೆಲಸಗಾರರು, ಚಮ್ಮಾರರು, ಚಿಂದಿ ತೆಗೆಯುವವರು, ಗೃಹ ಕಾರ್ಮಿಕರು, ರಿಕ್ಷಾ ಎಳೆಯುವವರು, ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಚರ್ಮದ ಕೆಲಸಗಾರರು, ಕೈಮಗ್ಗ ಕಾರ್ಮಿಕರು ಇತ್ಯಾದಿ ಆಗಿರುತ್ತಾರೆ. … More