GAS Cylinder A B C D: ಗ್ಯಾಸ್ ಮೇಲ್ಭಾಗದಲ್ಲಿ ಕೆಲವು ಕೋಡ್ ಏನನ್ನು ಸೂಚಿಸುತ್ತದೆ? ತಿಳಿಯಿರಿ
ಗ್ಯಾಸ್ ಬಳಕೆ ಎಲ್ಲರೂ ಮಾಡಿರುತ್ತೇವೆ. ಆದರೆ, ಗ್ಯಾಸ್ ಸಿಲಿಂಡರ್ ಸರಿಯಾಗಿ ಗಮನಿಸಿದರೆ ನಿಮೆಗೆ ಅಚ್ಚರಿಯ ವಿಷಯ ತಿಳಿಯುತ್ತೆ. ಗ್ಯಾಸ್ ಮೇಲ್ಭಾಗದಲ್ಲಿ ನೀವು ಕೆಲವು ಕೋಡ್ ಅನ್ನು ನೋಡಿರುತ್ತೀರಿ. ಇದು ಏನನ್ನು ಸೂಚಿಸುತ್ತದೆ ನಿಮಗೆ ಗೊತ್ತಾ? A, B, C, D ಅಕ್ಷರಗಳು ಈ ಸಂಕೇತಗಳ ಆರಂಭದಲ್ಲಿ ಬರೆಯಲಾದ A, B, C, D ಅಕ್ಷರಗಳು ವರ್ಷದ 12 ತಿಂಗಳುಗಳಿಗೆ ಸಂಬಂಧಿಸಿದ 4 ಗುಂಪುಗಳಲ್ಲಿವೆ. ಇಲ್ಲಿ A ಅಕ್ಷರವನ್ನು ಜನವರಿ, ಫೆಬ್ರವರಿ ಮತ್ತು ಮಾರ್ಚ್(ಮೊದಲ ತ್ರೈಮಾಸಿಕ) ತಿಂಗಳು ಸೂಚಿಸಲು … More