India Post Staff Car Driver Recruitment 2024: ಕರ್ನಾಟಕದಲ್ಲಿ ಸಿಬ್ಬಂದಿ ಕಾರು ಚಾಲಕ ಹುದ್ದೆಗಳ ನೇಮಕಾತಿ
India Post Staff Car Driver Recruitment 2024: ಇಂಡಿಯಾ ಪೋಸ್ಟ್ ಕರ್ನಾಟಕ ವಲಯದಲ್ಲಿ ಖಾಲಿ ಇರುವ ಸಿಬ್ಬಂದಿ ಕಾರು ಚಾಲಕ (ಸಾಮಾನ್ಯ ದರ್ಜೆ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದ ಒಟ್ಟು 3 ಅಂಚೆ ವಲಯಗಳಲ್ಲಿನ 11 ನಗರಗಳಲ್ಲಿ ಒಟ್ಟು 27 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಾಹನ ಚಲಾವಣೆ ಪರವಾನಿಗೆ ಕಡ್ಡಾಯವಾಗಿರಬೇಕು. ಸಿಬ್ಬಂದಿ ಕಾರು ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಪ್ರತಿಯನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ … More