KKRTC Recruitment 2025: ಅಸಿಸ್ಟೆಂಟ್ ಅಕೌಂಟೆಂಟ್, ಕಂಡಕ್ಟರ್ ಹುದ್ದೆಗಳ ಮುಂಬರುವ ಬೃಹತ್ ನೇಮಕಾತಿ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಿಗ ಮತ್ತು ನಿರ್ವಾಹಕ ಒಟ್ಟು 1752 ಹುದ್ದೆಗಳ ನೇಮಕಾತಿ(KKRTC Recruitment 2025) ಪ್ರಕ್ರಿಯೆಯು ಮುಂಬರುವ ದಿನಗಳಲ್ಲಿ ಪ್ರಾರಂಭ ಮಾಡುವುದಾಗಿ ಕೆಇಎ ತಿಳಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಇಎಯು ಅಧಿಕೃತ ಜಾಲತಾಣದ ಮೂಲಕ ಅವಕಾಶ ನೀಡಲಿದೆ. ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಕೊನೆವರೆಗೂ ಓದಿ ತಪ್ಪದೇ ನಿಮ್ ಸ್ನೇಹಿತರಿಗೂ ಶೇರ್ ಮಾಡಿ. Shortview … More