WhatsApp Channel Join Now
Telegram Group Join Now

KEA Programmer Recruitment 2024: ಕೆಇಎದಲ್ಲಿ ಖಾಲಿ ಇರುವ ಪ್ರೋಗ್ರಾಮರ್ ಹುದ್ದೆಗಳ ನೇಮಕಾತಿ

KEA Programmer Recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರುದಲ್ಲಿ ಖಾಲಿ ಇರುವ ಪ್ರೋಗ್ರಾಮರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ನೇಮಕಾತಿಗೆ ಸಂಬಂಧಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ.

Kea Programmer Recruitment 2024 Notification
Kea Programmer Recruitment 2024 Notification

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

KEA Programmer Recruitment 2024

Organization Name – Karnataka Examinations Authority
Post Name – Senior Programmer, Programmer and Junior Programmer
Total Vacancy – 10
Application Process: Online
Job Location – Bengaluru

Qualification, Age Limit, Application Fee and Selection Process Details

Vacancy Details:

ಹಿರಿಯ ಪ್ರೋಗ್ರಾಮರ್ – 04 ಹುದ್ದೆಗಳು
ಪ್ರೋಗ್ರಾಮರ್ – 01 ಹುದ್ದೆ
ಜೂನಿಯರ್ ಪ್ರೋಗ್ರಾಮರ್ – 05 ಹುದ್ದೆಗಳು

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 04-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 12-03-2024

ಶೈಕ್ಷಣಿಕ ಅರ್ಹತೆ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾ ವಿದ್ಯಾಲಯದಿಂದ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನ ಪಡೆದಿರಬೇಕು.

ಹಿರಿಯ ಪ್ರೋಗ್ರಾಮರ್ – BE/B.Tech (CS/IT) + 10 Year Exp.
ಪ್ರೋಗ್ರಾಮರ್ /ಜೂನಿಯರ್ ಪ್ರೋಗ್ರಾಮರ್ – MCA/M.Tech (CS/IT) BE/B.Tech(CS/IT) /M.Sc (CS/IT) + 2 year Exp.

ವಯಸ್ಸಿನ ಮಿತಿ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

  • ಪ್ರಾಯೋಗಿಕ ಪರೀಕ್ಷೆ
  • ಸಂದರ್ಶನ

ಸಂಬಳ:

ಹಿರಿಯ ಪ್ರೋಗ್ರಾಮರ್ – ವೇತನ ಶ್ರೇಣಿ: ರೂ.1,00,000- 2,00,000/-
ಪ್ರೋಗ್ರಾಮರ್ –ರೂ.45,000/-
ಜೂನಿಯರ್ ಪ್ರೋಗ್ರಾಮರ್ –ರೂ.25,000/-

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿಲ್ಲ.

How to Apply KEA Recruitment 2024

ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ವಿವರವಾದ (Resume) ಅನ್ನು ಈ ಕೆಳಗಿನ ಪ್ರಾಧಿಕಾರದ ಇ-ಮೇಲ್ ಗೆ ಕಳುಹಿಸುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

E-Mail: keaopportunities@gmail.com

Important Links:

Official Notification PDFView & Download
Official WebsiteKEA Online
More UpdatesKarnatakaHelp.in

FAQs – KEA Recruitment 2024

How to Apply For KEA Programmer Recruitment 2024?

Interested candidates send your resume at keaopportunities@gmail.com to Apply online

What is the last date of KEA Notification 2024?

March 12, 2024