SSLC Results 2024 Date: ಯಾವಾಗ ಬರಲಿದೆ ಫಲಿತಾಂಶ, ಇಲ್ಲಿದೆ ಮಾಹಿತಿ
SSLC Results 2024 Date: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ನಡೆಸಿದ್ದ ಕರ್ನಾಟಕ 10 ನೇ ತರಗತಿಯ 2024 ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರವೇ ಆನ್‌ಲೈನ್‌ನಲ್ಲಿ ಪ್ರಕಟಿಸುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಪರೀಕ್ಷಾ ಮಂಡಳಿಯೂ ಈಗಾಗಲೇ ಪ್ರಕಟಿಸಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಂದಾಜು ಮಾಡಿಕೊಳ್ಳಬಹುದಾಗಿದೆ. ಆದರೂ ಅಂತಿಮ ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಫಲಿತಾಂಶವೂ ಯಾವಾಗ ಬರಲಿದೆ ಎಂಬುದರ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಕೊನೆಯವರೆಗೂ ಗಮನವಿಟ್ಟು ಓದಿರಿ. ಪರೀಕ್ಷಾ ಮಂಡಳಿಯು SSLC ಬೋರ್ಡ್ … More