ಪಿಡಿಒ: ಆರ್‌ಪಿಸಿ ಅರ್ಹತಾ ಪಟ್ಟಿ ಪ್ರಕಟ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಉಳಿಕೆ ಮೂಲ ವೃಂದ) 150 ಹುದ್ದೆಗಳ ನೇಮಕಾತಿಗೆ 1:3ರ ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿದೆ. ಆಯೋಗವು 2024ರ ಮಾರ್ಚ್ 15ರಂದು ಅಧಿಸೂಚಿಸಿ, ಡಿ.08ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು https://kpsc.kar.nic.in/eligibility-list.htmlನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. How to Download KPSC PDO (RPC) Eligibility List 2025 ಪಿಡಿಓ ಆರ್‌ಪಿಸಿ ಅರ್ಹತಾ ಪಟ್ಟಿ … More