ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(UPSC)ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (I) 2025 ಪರೀಕ್ಷೆಗೆ ಅರ್ಜಿಯನ್ನು ಅಧಿಕೃತ ಅಧಿಸೂಚನೆ(UPSC CDS 1 2025 Notification)ಯನ್ನು ಬಿಡುಗಡೆ ಮಾಡಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಈ ಪರೀಕ್ಷೆಯನ್ನು ನಡೆಸುವ ಮೂಲಕ ಇಂಡಿಯನ್ ಮಿಲಿಟರಿ ಅಕಾಡೆಮಿ-ಡೆಹ್ರಾಡೂನ್, ಇಂಡಿಯನ್ ನೇವಲ್ ಅಕಾಡೆಮಿ-ಎಝಿಮಲ, ಏರ್ ಫೋರ್ಸ್ ಅಕಾಡೆಮಿ-ಹೈದರಾಬಾದ್ ಮತ್ತು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ-ಚೆನ್ನೈ (ಮದ್ರಾಸ್) ಪ್ರವೇಶಕ್ಕಾಗಿ ಏಪ್ರಿಲ್ 13, 2025 ಪರೀಕ್ಷೆಯನ್ನು ನಡೆಸಲಿದೆ.
Conducting Body – Union Public Service Commission (UPSC) Exam Name – UPSC CDS Examination (I), 2025 Number of Posts – 457 Application Process – Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- December 11, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- December 31, 2024 ಪರೀಕ್ಷೆಯ ದಿನಾಂಕ- April 13, 2025
UPSC CDS 1 2025 Vacancy Details:
Name of the Course
Approximate No. of Vacancies
Indian Military Academy, Dehradun
100
Indian Naval Academy, Ezhimala
32
Air Force Academy, Hyderabad
32
Officers’ Training Academy, Chennai (Madras)- (Men)
275
Officers Training Academy, Chennai (Madras)- (Women)
18
Total
457
ಶೈಕ್ಷಣಿಕ ಅರ್ಹತೆ:
I.M.A. and Officers’ Training Academy – ಮಾನ್ಯತೆ ಪಡೆದ ಮಹಾ ವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
Indian Naval Academy – ಡಿಗ್ರಿ ಇನ್ ಇಂಜಿನಿಯರಿಂಗ್
Air Force Academy— ಪದವಿ(12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ಉತ್ತೀರ್ಣರಾಗಿರಬೇಕು) ಅಥವಾ ಬ್ಯಾಚುಲರ್ ಆಫ್ ಇಂಜಿನಿಯರಿಂಗ್
ವಯಸ್ಸಿನ ಮಿತಿ:
IMA and Indian Naval Academy — ಅರ್ಜಿ ಸಲ್ಲಿಸಲು ಜನವರಿ 2, 2002 ಕ್ಕಿಂತ ಮೊದಲು ಜನಿಸಿರಬೇಕು ಮತ್ತು 01 ಜನವರಿ 2007 ರ ಮೊದಲು ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರು.(ಎರಡರ ಮದ್ಯೆ ಜನಿಸಿದ)
Air Force Academy — 20 ರಿಂದ 24 ವರ್ಷಗಳು(1ನೇ ಜನವರಿ 2026 ರಂತೆ)
Officers’ Training Academy — ಅರ್ಜಿ ಸಲ್ಲಿಸಲು ಜನವರಿ 2, 2001 ಕ್ಕಿಂತ ಮೊದಲು ಜನಿಸಿರಬೇಕು ಮತ್ತು 01 ಜನವರಿ 2007 ರ ಮೊದಲು ಜನಿಸಿದ ಅವಿವಾಹಿತ ಪುರುಷ/ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರು. (ಎರಡರ ಮದ್ಯೆ ಜನಿಸಿದ)
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಇಂಟೆಲಿಜೆನ್ಸ್ ಅಂಡ್ ಪರ್ಸನಾಲಿಟಿ ಟೆಸ್ಟ್
ವೈದ್ಯಕೀಯ ಪರೀಕ್ಷೆ
ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ-200 ರೂ. SC/ST/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
How to Apply for UPSC CDS 1 2025 Notification
ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ನಂತರ ಮುಖ ಪುಟದಲ್ಲಿ “Combined Defence Services Examination (I), 2025” ಮೇಲೆ ಕ್ಲಿಕ್ ಮಾಡಿ
ಮುಂದೆ ಅಲ್ಲಿ Apply ಲಿಂಕ್ ಮೇಲೆ ಕ್ಲಿಕ್ ಮಾಡಿ
ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ನೋಂದಣಿ ಮಾಡಿಕೊಳ್ಳಿ. ಇಲ್ಲವಾಗಿದ್ದಲ್ಲಿ ಲಾಗಿನ್ ಮಾಡಿಕೊಳ್ಳಿ.
ನಂತರ ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಶುಲ್ಕ ಭರಿಸಿ.