UPSC CDS 1 Admit card 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) ನಡೆಸುವ CDS 1 ಪರೀಕ್ಷೆ 2024 ರ ಪರೀಕ್ಷಾ ದಿನಾಂಕವನ್ನು ಏಪ್ರಿಲ್ 21 ರಂದು ನಡೆಸಲಾಗುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗೆ ನೋಂದಾಯಿಸಿಕೂಂಡಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ರೋಲ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ UPSC CDS 1 ಪ್ರವೇಶ ಪತ್ರವನ್ನು ಅನ್ನು ಡೌನ್‌ಲೋಡ್ ಮಾಡಬಹುದು. ಹಾಲ್ ಪತ್ರದಲ್ಲಿ ಪರೀಕ್ಷಾ ಸ್ಥಳ/ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಗಿದೆ ಪರೀಕ್ಷೆ ಸಮಯದಲ್ಲಿ ಕಡ್ಡಾಯವಾಗಿ ಪವೇಶ ಪತ್ರವನ್ನು ತರಬೇಕು ಹಾಗಾದರೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದ್ದು, ಗಮನವಿಟ್ಟು ಓದಿರಿ..
UPSC CDS 1 Admit Card 2024 – Shortview
Department Name | UNION PUBLIC SERVICE COMMISSION |
Exam Name | UPSC CDS 1 2024 |
Exam Date | April 21, 2024 |
UPSC CDS 1 Hall Ticket 2024 Date | April 12, 2024 |
How to Download UPSC CDS 1 Admit Card 2024
CDS 1 ಅಡ್ಮಿಟ್ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡುವ ಹಂತಗಳನ್ನು ಕೆಳಗೆ ನೀಡಲಾಗಿದೆ:
- ಮೊದಲಿಗೆ upsc.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ನತಂರ ಮುಖಪುಟದಲ್ಲಿ, UPSC CDS ಪ್ರವೇಶ ಕಾರ್ಡ್‌ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ
- ಮೊತ್ತಂದು ಹೊಸ ಪುಟ ತೆರೆಯುತ್ತದೆ, ನಿಮ್ಮ ನೋಂದಣಿ ವಿವರಗಳನ್ನು ನಮೂದಿಸಿ ಮತ್ತು ಅನ್ನು ಸಲ್ಲಿಸಿ.
- ನಿಮ್ಮ ಪ್ರವೇಶ ಕಾರ್ಡ್ ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
- ಭವಿಷ್ಯದ ಉದ್ದೇಶಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಅದರ ಮುದ್ರಣವನ್ನು ತೆಗೆದುಕೊಳ್ಳಿ.
Important Links:
UPSC CDS 1 Admit Card 2024 Notice | Download |
UPSC CDS 1 Admit Card 2024 Link 1 | Click Here |
UPSC CDS 1 Admit Card 2024 Link 2 | Click Here |
Official Website | upsc.gov.in |
More Updates | KarnatakaHelp.in |