WhatsApp Channel Join Now
Telegram Group Join Now

2nd PUC Examination-2 Time Table 2024: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆಯಾಗಿದೆ

2nd PUC PUC Examination-2 Final Time Table 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24 ನೇ ಸಾಲಿನ ದ್ವಿತೀಯ ಪಿಯುಸಿ ಏಪ್ರಿಲ್/ಮೇ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ವಿದ್ಯಾರ್ಥಿಗಳೇ ನಾವು ಕೆಳಗೆ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ವಿವರವಾಗಿ ನೀಡಿದ್ದವೆ ನೀವು ಓದಬಹುದಾಗಿದೆ. ನಿಮಗೆ PDF ಬೇಕು ಎಂದರೆ ಕೊನೆಯಲ್ಲಿ ಪಿಡಿಎಫ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೋಡಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನ ಇನ್ನಷ್ಟು ಚುರುಕುಗೊಳಿಸಿ ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲಗೊಳಿಸಿ. ಒಳ್ಳೆಯದಾಗಲಿ.

2Nd Puc Examination-2 Time Table 2024
2Nd Puc Examination-2 Time Table 2024

How to Download 2nd PUC Examination-2 Final Time Table 2024 Karnataka

ವಿದ್ಯಾರ್ಥಿಗಳು ಈ ಕೆಳಗಿನ ಸುಲಭವಾದ ಹಂತಗಳನ್ನು ಅನುಸರಿಸಿ ದ್ವಿತೀಯ ಪಿಯುಸಿ ಏಪ್ರಿಲ್/ಮೇ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ಡೌನ್ಲೋಡ್ ಮಾಡಿಕೊಳ್ಳಿ.

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಅಲ್ಲಿ “ಇತ್ತೀಚಿನ ಸುದ್ದಿಗಳು” ನಲ್ಲಿ “2024ರ II PUC ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ಬಗ್ಗೆ” ಮೇಲೆ ಕ್ಲಿಕ್ ಮಾಡಿ.(PDF ಫೈಲ್ ನೇರ ಲಿಂಕ್ ಕೆಳಗೆ ನೀಡಲಾಗಿದೆ)
  • ನಂತರ ಅಲ್ಲಿ ಪಿಡಿಎಫ್ ನೇರವಾಗಿ ಡೌನ್ಲೋಡ್ ಆಗುತ್ತದೆ.

Important Links:

Karnataka 2nd PUC Examination-2 Final Time Table 2024 PDF Direct LinkDownload Here
Official Websitekseab.karnataka.gov.in
More UpdatesKarnatakaHelp.in

Leave a Comment