2nd PUC Examination 2 Registration 2024: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 10 ರಂದು ಪ್ರಕಟಗೊಂಡಿದ್ದು ಸಾಕಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಫಲಿತಾಂಶದಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ 2ನೇ ಪರೀಕ್ಷೆಯನ್ನು ನಡೆಸುತ್ತಿತ್ತು ವಿದ್ಯಾರ್ಥಿಗಳು ಫಲಿತಾಂಶದಲ್ಲಿ ತೃಪ್ತಿ ಕಾಣದ ಇರುವವನು ಹಾಗೂ ಪ್ರಥಮ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಮತ್ತೆ ಪರೀಕ್ಷೆಯನ್ನು ಬರೆಯಬಹುದು. ಹಾಗಾದರೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದರೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಪರೀಕ್ಷಾ ಶುಲ್ಕ ಎಷ್ಟು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
2nd PUC Examination 2 Registration 2024 – Shortview
Department Name | Karnataka School Examination and Assessment Board |
Board Name | PUC |
Exam Date | April 29 to May 16, 2024 |
ಇದೇ ಏಪ್ರಿಲ್ 29 ರಿಂದ ಮೇ 16ರವರೆಗೆ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯು ನಡೆಯಲಿದ್ದು ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಏಪ್ರಿಲ್ 16 ಕೊನೆ ದಿನಾಂಕವಾಗಿರುತ್ತದೆ. 2023 24ನೇ ಸಾಲಿನ ದ್ವಿತೀಯ ಪಿಯುಸಿ ಒಟ್ಟು ಫಲಿತಾಂಶವು 81.15% ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.2nd PUC ನೇ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 10 ರಂದು ಪ್ರಕಟಗೊಂಡಿದ್ದು ಸಾಕಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಫಲಿತಾಂಶದಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ 2ನೇ ಪರೀಕ್ಷೆಯನ್ನು ನಡೆಸುತ್ತಿತ್ತು ವಿದ್ಯಾರ್ಥಿಗಳು ಫಲಿತಾಂಶದಲ್ಲಿ ತೃಪ್ತಿ ಕಾಣದ ಇರುವವನು ಹಾಗೂ ಪ್ರಥಮ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಮತ್ತೆ ಪರೀಕ್ಷೆಯನ್ನು ಬರೆಯಬಹುದು. ಹಾಗಾದರೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದರೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಪರೀಕ್ಷಾ ಶುಲ್ಕ ಎಷ್ಟು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
ಇದೇ ಏಪ್ರಿಲ್ 29 ರಿಂದ ಮೇ 16ರವರೆಗೆ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯು ನಡೆಯಲಿದ್ದು ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಏಪ್ರಿಲ್ 16 ಕೊನೆ ದಿನಾಂಕವಾಗಿರುತ್ತದೆ. 2023 24ನೇ ಸಾಲಿನ ದ್ವಿತೀಯ ಪಿಯುಸಿ ಒಟ್ಟು ಫಲಿತಾಂಶವು 81.15% ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
Also Read: 2nd PUC Examination-2 Time Table 2024: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆಯಾಗಿದೆ
Application Fees for 2nd PUC Exam 2 Registration 2024
ಒಂದು ವಿಷಯಕ್ಕೆ | ರೂ.140/- |
ಎರಡು ವಿಷಯಕ್ಕೆ | ರೂ.270/- |
ಮೂರು ಅಥವಾ ಮೂರಕ್ಕಿಂತ ಹೆಚ್ಚು ವಿಷಯಗಳಿಗೆ | ರೂ.400/- |
Last Date of 2nd PUC Examination 2 Registration 2024
ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳುವವರು ಅಥವಾ ಫಲಿತಾಂದ ತೃಪ್ತಿ ಇಲ್ಲದವರು 2ನೇ ಪರೀಕ್ಷೆಯನ್ನು ತೆಗೆದುಕೊಳ್ಳಲು
175 ರೂಗಳನ್ನು ಪಾವತಿಸಬೇಕು. ಪರೀಕ್ಷಾ ಶುಲ್ಕ ಪಾವತಿಸಲು ದಂಡ ರಹಿತ ಪಾವತಿಗಾಗಿ ಏಪ್ರಿಲ್ 17 ಕೊನೆಯ ದಿನಾಂಕವಾಗಿದ್ದು ದಂಡ ಸಹಿತ ದಿನಾಂಕಕ್ಕೆ ರೂ 50ರಂತೆ ಏಪ್ರಿಲ್ 17 ರಿಂದ ಏಪ್ರಿಲ್ 19 ರವರೆಗೆ ಕೊನೆಯ ದಿನಾಂಕವಾಗಿದೆ.
How to Register for 2nd PUC Examination 2 2024
ಎರಡನೇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಎರಡು ಮಾರ್ಗಗಳಿದ್ದು ಅವುಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಫ್‌ಲೈನ್ ಮೂಲಕ:
ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿದ್ದ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಮುಖ್ಯಸ್ಥರು ಮತ್ತು ಪ್ರಾಂಶುಪಾಲರ ಬಲಿ ಅರ್ಜಿಯನ್ನು ಪಡೆದು ಬರ್ತೀನಿ ಭರ್ತಿ ಮಾಡಿ ಪರೀಕ್ಷಾ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು.
ಆನ್ ಲೈನ್ ಮೂಲಕ:
- KSEAB ಅಧಿಕೃತ ವೆಬ್ ಸೈಟ್ ಗೆ https://kseab.karnataka.gov.in/ ಕ್ಕೆ ಭೇಟಿ ನೀಡಿ.
- ನಂತರ “ದ್ವಿತೀಯ ಪಿಯು ಪರೀಕ್ಷೆ ಎರಡರ ಪರೀಕ್ಷೆಗೆ ನೋಂದಾಯಿಸಲು ” ಕ್ಲಿಕ್ ಮಾಡಿ.
- ಕೇಳಲಾದ ಎಲ್ಲ ದಾಖಲೆಗಳನ್ನು ಮತ್ತು ವಿವರಗಳನ್ನು ಭರ್ತಿ ಮಾಡಿ ನಂತರ ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
Important Links:
2nd PUC Examination 2 2024 Application form for Online Registration Link | Click Here |
2nd PUC Examination 2 Notice PDF | Download |
II PUC EXAMINATION-2 REGISTRATION Official Website | dpue-exam |
Official Website | kseab.karnataka.gov.in |
More Updates | KarnatakaHelp.in |