WhatsApp Channel Join Now
Telegram Group Join Now

Stipend to LAW Graduates 2024-25: ಕಾನೂನು ಪದವೀಧರರಿಗೆ ತಿಂಗಳಿಗೆ 5-10 ಸಾವಿರ‌ ಶಿಷ್ಯವೇತನ; ಇಲ್ಲಿದೆ ಮಾಹಿತಿ

ಕರ್ನಾಟಕ ಸರ್ಕಾರದ ಸಾಮಾಜಿಕ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಲ್ಲಿನ ಕಾನೂನು ಪದವೀಧರರಿಗೆ ಸಹಾಯ ಮಾಡಲು ಒಂದು ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಹಿಂದುಳಿದ ವರ್ಗಗಳ (SC/ST) ಕಾನೂನು ಪದವೀಧರರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಕಾನೂನು ಪದವೀಧರರಿಗೆ ಶಿಷ್ಯವೇತನ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ಲೇಖನವನ್ನ ಕೊನೆವರೆಗೂ ಓದಿ..

Stipend To Law Graduates 2024-25
Stipend To Law Graduates 2024

Benefits of LAW Graduates Stipend

  • ಆಯ್ಕೆಯಾದ ಕಾನೂನು ಪದವೀಧರರಿಗೆ ₹5,000 (ST- ₹10,000) ತಿಂಗಳ ವಿದ್ಯಾರ್ಥಿವೇತನವನ್ನು 4 ವರ್ಷಗಳವರೆಗೆ ನೀಡಲಾಗುತ್ತದೆ.
  • ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.

Eligibility:

  • ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು.
  • ಅರ್ಜಿದಾರರು SC/ST ಸಮುದಾಯಕ್ಕೆ ಸೇರಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು.
  • ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಾನೂನು ಪದವಿ ಪಡೆರರಾಗಿರಬೇಕು.
  • ಅರ್ಜಿದಾರರ ಕುಟುಂಬದ ಒಟ್ಟು ವಾರ್ಷಿಕ ಆದಾಯವು ₹2.0 ಲಕ್ಷಕ್ಕಿಂತ ಕಡಿಮೆಯಿರಬೇಕು.

Required Documents

  • ಆಧಾರ್ ಕಾರ್ಡ್
  • ಮೊಬೈಲ್ ನಂಬರ
  • ಜಾತಿ ಪ್ರಮಾಣಪತ್ರ ಸಂಖ್ಯೆ
  • ಆದಾಯ ಪ್ರಮಾಣಪತ್ರ ಸಂಖ್ಯೆ
  • ಕಾನೂನು ಪದವಿ ಪ್ರಮಾಣಪತ್ರ

Important Dates for Online Application Form

SC law Graduates
Online Application 2024-25 Last date
July 31, 2024
ST law Graduates
Online Application 2024-25 Last date
July 17, 2024

How to Apply Stipend to LAW Graduates 2024-25

ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಿ;

  • ಮೊದಲನೇಯದಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: https://swdservices.karnataka.gov.in/swincentive/LAW/LAWHome.aspx or https://twd.karnataka.gov.in/twincentive/LAW/LAWHome.aspx
  • ನಂತರ ಅಲ್ಲಿ Applicant Details/ಅರ್ಜಿದಾರರ ವಿವರಗಳು, Applicant Caste Details/ಜಾತಿ ವಿವರಗಳು ಹಾಗೂ ಶೈಕ್ಷಣಿಕ ಅರ್ಹತೆ ವಿವರಗಳು ಭರ್ತಿ ಮಾಡಿ..
    ಅಲ್ಲಿ ಕೇಳಲಾದ ಎಲ್ಲಾ ಮಾಹಿತಿ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಿ.

Important Direct Links:

Stipend for SC law Graduates
Online Application 2024-25 Apply Link
Apply Here
Stipend for ST law Graduates
Online Application 2024-25 Apply Link
Appy Here
More UpdatesKarnatakaHelp.in

FAQs

How to Apply For LAW Graduates Stipend 2024-25?

What is the Last Date of Stipend for law Graduates Online Application 2024-25?

For SC – 31 July 2024, For ST 17 July 2024

Leave a Comment