VA Result 2024: ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

Follow Us:

VAO Result 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗ್ರಾಮ ಆಡಳಿತಾಧಿಕಾರಿ ಹುದ್ದೆಯ ನೇಮಕಾತಿಗಾಗಿ ಅಕ್ಟೋಬರ್ 27, 2024 ರಂದು ಯಶಸ್ವಿಯಾಗಿ ನಡೆಸಿ, ಅಕ್ಟೋಬರ್ 29, 2024 ರಂದು ಈ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಪ್ರಕಟಿಸಿದ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇಂದು ಈ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು, ತಾತ್ಕಾಲಿಕ ಸ್ಕೋರ್ ಪಟ್ಟಿ ಜೊತೆಗೆ ಅಂತಿಮ ಕೀ ಉತ್ತರಗಳನ್ನು ಇಲಾಖೆಯು ನವೆಂಬರ್ 27 ರಂದು ಪ್ರಕಟಿಸಿದೆ.

ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಕೊಳ್ಳಬಹುದಾಗಿದೆ. ನಾವು ಈ ಲೇಖನದಲ್ಲಿ VAO ತಾತ್ಕಾಲಿಕ ಜಿಲ್ಲಾವಾರು ಸ್ಕೋರ್ ಪಟ್ಟಿಯನ್ನು ನೀಡಿದ್ದೇವೆ ಬೇಕಾದ ಜಿಲ್ಲೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ.

VA Provisional Score List Districts Wise 2024

ಬಾಗಲಕೋಟೆDownload
ಬಳ್ಳಾರಿDownload
ಬೆಳಗಾವಿDownload
ಬೆಂಗಳೂರು ಗ್ರಾಮಾಂತರDownload
ಬೆಂಗಳೂರು ನಗರDownload
ಬೀದರ್Download
ಚಾಮರಾಜನಗರDownload
ಚಿಕ್ಕಬಳ್ಳಾಪುರDownload
ಚಿಕ್ಕಮಗಳೂರುDownload
ಚಿತ್ರದುರ್ಗDownload
ಧಾರವಾಡDownload
ಗದಗDownload
ಹಾಸನDownload
ಹಾವೇರಿDownload
ಕಲಬುರ್ಗಿDownload
ಕೊಡಗು (ಮಡಿಕೇರಿ)Download
ಕೋಲಾರDownload
ಕೊಪ್ಪಳDownload
ಮಂಡ್ಯDownload
ಮಂಗಳೂರುDownload
ಮೈಸೂರುDownload
ರಾಯಚೂರುDownload
ರಾಮನಗರDownload
ಶಿವಮೊಗ್ಗDownload
ತುಮಕೂರುDownload
ಉಡುಪಿDownload
ಉತ್ತರ ಕನ್ನಡDownload
ವಿಜಯನಗರDownload
ವಿಜಯಪುರDownload
ಯಾದಗಿರಿDownload

ಪ್ರಕಟಿಸಿದ ಸ್ಕೋರ್ ಪಟ್ಟಿಯ ಮೇಲೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 28, 2024 ಸಂಜೆ 4:00ರೊಳಗೆ ಪೂರಕ ದಾಖಲಾತಿಗಳೊಂದಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

How to Check VAO Provisional Result 2024?

ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ನಂತರ ಅಲ್ಲಿ ನೇಮಕಾತಿಯಲ್ಲಿ “ಗ್ರಾಮ ಆಡಳಿತಾಧಿಕಾರಿ ನೇಮಕಾತಿ-2024” ಮೇಲೆ ಕ್ಲಿಕ್ ಮಾಡಿ.
  • ಮುಂದೆ ಅಲ್ಲಿ “VAO ತಾತ್ಕಾಲಿಕ ಫಲಿತಾಂಶ ಲಿಂಕ್( VAO)” ಮೇಲೆ ಕ್ಲಿಕ್ ಮಾಡಿ.
Vao Result 2024 Check Process
Va Result 2024
  • ನಂತರ ಅಲ್ಲಿ ನಿಮ್ಮ “Register Number” ಮತ್ತು “Date of Birth” ಹಾಕಿ Submit ಮೇಲೆ ಕ್ಲಿಕ್ ಮಾಡಿ.
  • ಕೊನೆ ನಿಮ್ಮ ಫಲಿತಾಂಶ ಅಲ್ಲಿ ಕಾಣುತ್ತದೆ.

Important Direct Links:

  • VAO Provisional Result 2024 Notice PDF Link: Download
  • VA Provisional Result 2024 Check Link: Check Here
  • VAO Provisional Score 2024 Objection Link: Click Here
  • More Updates: Visit to “Karnataka Help.in”

2 thoughts on “VA Result 2024: ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ”

Leave a Comment