karnataka village accountant recruitment 2023 Notification
Karnataka Village Accountant Recruitment 2023 Notification – ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಶೀಘ್ರವೇ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಜಿಲ್ಲಾವಾರು ಮತ್ತು ತಾಲೂಕುವಾರು ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದುಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ.
ಸಂಸ್ಥೆಯ ಹೆಸರು : Revenue Department ಹುದ್ದೆ ಹೆಸರು : ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳ ಸಂಖ್ಯೆ : 2007 ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಉದ್ಯೋಗ ಸ್ಥಳ : ಕರ್ನಾಟಕದಾದ್ಯಂತ
Va Recruitment 2023 Notification
ಜಿಲ್ಲಾವಾರು ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ಕೆಳಗೆ ನೀಡಲಾಗಿದೆ
ಬೆಂಗಳೂರು ನಗರ ~ 48 ಬೆಂಗಳೂರು ಗ್ರಾಮಾಂತರ ~ 51 ತುಮಕೂರು ~ 129 ರಾಮನಗರ ~ 80 ಚಿಕ್ಕಬಳ್ಳಾಪುರ ~ 63 ಚಿತ್ರದುರ್ಗ ~ 93 ಕೋಲಾರ ~ 66 ದಾವಣಗೆರೆ ~ 17 ಶಿವಮೊಗ್ಗ ~ 49 ಮೈಸೂರು ~ 105 ಮಂಡ್ಯ ~ 116 ಚಾಮರಾಜನಗರ ~ 102 ಹಾಸನ ~ 85 ಕೊಡಗು ~ 37 ಚಿಕ್ಕಮಂಗಳೂರು ~ 32 ದಕ್ಷಿಣ ಕನ್ನಡ ~ 89 ಉಡುಪಿ ~ 38 ಬೆಳಗಾವಿ ~ 135 ವಿಜಯಪುರ ~ 22 ಬಾಗಲಕೋಟೆ ~ 60 ಧಾರವಾಡ ~ 31 ಗದಗ ~ 44 ಹಾವೇರಿ ~ 57 ಉತ್ತರಕನ್ನಡ ~ 94 ಬೀದರ ~ 57 ರಾಯಚೂರು ~ 31 ಕಲಬುರಗಿ ~ 134 ಕೊಪ್ಪಳ ~ 31 ಯಾದಗಿರಿ ~ 32 ಬಳ್ಳಾರಿ ~ 33 ವಿಜಯನಗರ ~ 24
ಬಂಧುಗಳೇ ನೀವು ತಾಲೂಕುವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ ನೋಡಲು ಬಯಸಿದರೆ ನಾವು ಕೊನೆಯಲ್ಲಿ VA Vacancy PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ.
Karnataka Village Accountant Recruitment 2023 Notification