WhatsApp Channel Join Now
Telegram Group Join Now

ಇಂದು ಸಂಪೂರ್ಣ ಉಚಿತ… WPL ಹಾಗೂ ಸರ್ಕಾರದ ಆದೇಶ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) : ಮಹಿಳಾ ದಿನಾಚರಣೆ ಪ್ರಯುಕ್ತ ನಮ್ಮ ಕರ್ನಾಟಕ ಸರ್ಕಾರ ಭರ್ಜರಿ ಕೊಡುಗೆಯನ್ನು ನೀಡಿದೆ , ಈ ಭಾರಿ ಮಹಿಳಾ ದಿನಾಚರಣೆಯ ತುಂಬಾ ವಿಶೇಷವಾಗಿ ಆಚರೆಣೆ ಮಾಡಲಾಗುತ್ತಿದೆ ಎಂದು ಹೇಳಬಹುದಾದಿದೆ ಏಕೆಂದರೆ ಈ ಭಾರಿ ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಇಂದು ನಡೆಯಲ್ಲಿಸುವ ಕ್ರಿಕೆಟ್ ಪಂದ್ಯಗಳಾದ ಗುಜರಾತ್‌ ಜಯಂಟ್ಸ್‌ Vs ರಾಯಲ್ ಚಾಲೆಂಜರ್ಸ್​ ಬೆಂಗಳೂರು ವೀಕ್ಷಿಸಲು ಸಂಪೂರ್ಣ ಉಚಿತ ಟಿಕೇಟ್ ಮತ್ತು ಮಾರ್ಚ್ 8 ರಂದು ಬೆಂಗಳೂರಿನ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇಂದು ಮಹಿಳೆಯರಿಗೆ ತನ್ನ ಪ್ಯಾಕೇಜ್ ನಲ್ಲಿ ಶೇಕಡಾ 50% ರಿಯಾಯಿತಿಯನ್ನು ಘೋಷಿಸಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಸೌಲಭ್ಯ ಕಲ್ಪಿಸಿದ ಸಂಸ್ಥೆ ಮತ್ತು ಇಲಾಖೆಗಳು

  • ಮಹಿಳಾ ಪ್ರೀಮಿಯರ್‌ ಲೀಗ್‌ (WPL)
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
  • ಕರ್ನಾಟಕ ಪ್ರವಾಸೋದ್ಯಮ ಇಲಾಖೆ
Today Completely Free… Wpl And Government Order
Today Completely Free… Wpl And Government Order

ಈ ಆಫರ್ 24 ಗಂಟೆಯ ಅವಧಿವರೆಗೂ ಮಾತ್ರ ಲಭ್ಯವಿರುತ್ತದೆ ಹಾಗೂ ಇದು ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ.ಮಹಿಳೆಯರಿಗೆ ಈ ರೀತಿಯಾಗಿ ಗೌರವ ಸಲ್ಲಿಸುವ ಮೂಲಕ WPl ಮತ್ತು ರಾಜ್ಯ ಸರ್ಕಾರ ಮುಂದಾಗಿದೆ .

ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ, ಹೇಗೆ ಲಿಂಕ್ ಮಾಡುವುದರ ಬಗ್ಗೆ ಮಾಹಿತಿ ಇಲ್ಲಿದೆ