Yadgir District Ayush Department Recruitment 2023: ರಾಷ್ಟ್ರೀಯ ಆಯುಷ್ ಅಭಿಯಾನದಡಿ (ಸಿ.ಎಸ್.ಎಸ್) ಮೇಲ್ದರ್ಜೆಗೇರಿಸಲಾದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಯಾದಗಿರಿ ಮತ್ತು ಸರಕಾರಿ ಯುನಾನಿ ಆಸ್ಪತ್ರೆ, ಯಾದಗಿರಿ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಶಹಾಪೂರ, ಸರಕಾರಿ ಯುನಾನಿ ಆಸ್ಪತ್ರೆ ಟಿ.ಆರ್.ಪೇಟ್ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
ಈ ಲೇಖನದಲ್ಲಿ, ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಇಲಾಖೆಯಲ್ಲಿ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Organization Name – AYUSH Department Yadgir Post Name – Various posts Total Vacancy – 13 Application Process: Online Job Location – Yadgir
Yadgir District Ayush Department Recruitment 2023
Vacancy Details: ತಜ್ಞ ವೈದ್ಯರು ಯುನಾನಿ – 3 ತಜ್ಞ ವೈದ್ಯರು ಆಯುರ್ವೇದ – 2 ಔಷಧ ವಿತರಕರು – 2 ಮಸಾಜಿಸ್ಟ್ (ಮಹಿಳಾ) – 3 ಕ್ಷಾರಸೂತ್ರ ಅಟೆಂಡರ್ – 1 ಮಲ್ಟಿಪರ್ಪಸ್ ವರ್ಕರ್ – 2
Important Dates: ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 04-11-2023 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 24-11-2023
ಶೈಕ್ಷಣಿಕ ಅರ್ಹತೆ: ರಾಷ್ಟ್ರೀಯ ಆಯುಷ್ ಇಲಾಖೆ ಯಾದಗಿರಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು 7th, 10th (SSLC), Diploma, PG in Unani, MS in Shalyatantra, MD in Panchakarma ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಗಮನಿಸಿ: ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿ.
ವಯಸ್ಸಿನ ಮಿತಿ: ರಾಷ್ಟ್ರೀಯ ಆಯುಷ್ ಇಲಾಖೆ ಯಾದಗಿರಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು 31-10-2023ರ ಅಂತ್ಯಕ್ಕೆ ಈ ಕೆಳಗಿನ ವಯೋಮಿತಿ ಹೊಂದಿರಬೇಕು.
ಕನಿಷ್ಟ: 18 ವರ್ಷ
ಗರಿಷ್ಟ: ಎಸ್.ಸಿ, ಎಸ್.ಟಿ. ಕೆಟಗರಿ-1: 40 ವರ್ಷ
2ಎ,2ಬಿ,3ಎ,3ಬಿ: 38 ವರ್ಷ, ಇತರೆ ಸಾಮಾನ್ಯ: 35 ವರ್ಷ
ಆಯ್ಕೆ ಪ್ರಕ್ರಿಯೆ: ರಾಷ್ಟ್ರೀಯ ಆಯುಷ್ ಇಲಾಖೆ ಯಾದಗಿರಿ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಮಸಾಜಿಸ್ಟ ಮತ್ತು ಕ್ಷಾರಸೂತ್ರ ಅಟೆಂಡೆಂಟ್ ಹುದ್ದೆಗಳಿಗೆ ಪ್ರಾಯೋಗಿಕವಾಗಿ (ಪ್ರಾಕ್ಟಿಕಲ್) ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಸಂಬಳ: ತಜ್ಞ ವೈದ್ಯರು ಯುನಾನಿ – ರೂ. 52,550+5000 ತಜ್ಞ ವೈದ್ಯರು ಆಯುರ್ವೇದ – ರೂ. 52,550+5000 ಔಷಧ ವಿತರಕರು – ರೂ. 27,550 ಮಸಾಜಿಸ್ಟ್ (ಮಹಿಳಾ) – ರೂ. 18,500 ಕ್ಷಾರಸೂತ್ರ ಅಟೆಂಡರ್ – ರೂ. 18,500 ಮಲ್ಟಿಪರ್ಪಸ್ ವರ್ಕರ್ – ರೂ. 16,900
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ
How to Apply
ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ.
ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ )
ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.