Yuva Nidhi Application Status Check Online: ನಮಸ್ಕಾರ ಬಂಧುಗಳೇ, ನೀವು ಯುವ ನಿಧಿ ಯೋಜನೆ ನೋಂದಣಿ ಮಾಡಿಕೊಂಡಿದ್ದೀರಿ ಎಂದು ನಾವು ತಿಳಿದಿದ್ದೇವೆ. ನೀವು ಸಲ್ಲಿಸಿರುವ ಅರ್ಜಿಯು ಸದ್ಯಕ್ಕೆ (ಯುವ ನಿಧಿ ಅಪ್ಲಿಕೇಶನ್ ಸ್ಟೇಟಸ್)ಯಾವ ಹಂತದಲ್ಲಿದೆ ಎಂದು ಹೇಗೆ ಪರಿಶೀಲಿಸುವುದು ಎಂಬುದನ್ನ ಈ ಲೇಖನದಲ್ಲಿ ನೀಡಲಿದ್ದೇವೆ. ಈ ಮಾಹಿತಿಯು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.
![Yuva Nidhi Application Status Check Yuva Nidhi Application Status Check Online](https://karnatakahelp.in/wp-content/uploads/2024/02/Yuva-Nidhi-Application-Status-Check-Online-1024x683.webp)
ಯುವ ನಿಧಿ ಯೋಜನೆಯು 2023ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಡಿಪ್ಲೋಮ/ಪದವಿಧರ/ಸ್ನಾತಕೋತ್ತರ ಪದವಿಧರ ನಿರುದ್ಯೋಗಿಗಳಿಗೆ ಈ ಯೋಜನೆ ಸಹಾಯವಾಗಿದೆ.
Yuva Nidhi Application Status Check
ನೀವು ಯುವ ನಿಧಿ ಯೋಜನೆ ಅರ್ಜಿ ಸ್ಥಿತಿ ಪರಿಶೀಲ (Seva Sindhu Yuva Nidhi Application Status)ನೆ ಮಾಡಲು ಬೇಕಾದ ಅಗತ್ಯ ದಾಖಲಾತಿಗಳು ಕೆಳಗಿನಂತಿವೆ;
- ನೀವು ಈ ಹಿಂದೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ಮೊಬೈಲ್ ಸಂಖ್ಯೆಯೇ ಬೇಕು. ಒಂದು ವೇಳೆ ನೀವು ಬೇರೆ ಮೊಬೈಲ್ ಸಂಖ್ಯೆ ಹಾಕಿ ಸ್ಥಿತಿ ಪರಿಶೀಲನೆ ಮಾಡಲು ಮುಂದಾದರೆ ನೀವು ಸ್ಟೇಟಸ್ ಚೆಕ್ ಮಾಡಲು ಸಾಧ್ಯವೇ ಇಲ್ಲಾ.
- ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ನಿಮಗೆ ‘ಅರ್ಜಿ ಉಲ್ಲೇಖ ಸಂಖ್ಯೆ’ ನೀಡಲಾಗಿರುತ್ತದೆ ಅಲ್ಲಿ ನಿಮಗೇ ಸಕಾಲ ಸಂಖ್ಯೆಯನ್ನ ನೀಡಲಾಗಿರುತ್ತದೆ. ಈ ಸಂಖ್ಯೆ ಅತ್ಯಂತ ಮುಖ್ಯವಾದದು.
- ಒಂದು ವೇಳೆ ಅರ್ಜಿ ಉಲ್ಲೇಖ ಸಂಖ್ಯೆ ನಿಮಗೆ ತಿಳಿದಿಲ್ಲವೆಂದರೆ, ಅಲ್ಲಿ ನೀವು ಯಾವ ತಿಂಗಳಲ್ಲಿ From Date ಮತ್ತು To Date (ಗರಿಷ್ಠ 3 ತಿಂಗಳು ಮಾತ್ರ ಆಯ್ಕೆ ಮಾಡಲು ಸಾಧ್ಯ) ಅರ್ಜಿ ಸಲ್ಲಿಸಿದ್ದೀರಿ ಎಂಬುದನ್ನ ಆಯ್ಕೆ ಮಾಡಿ. ಆ ತಿಂಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿಗಳು ಅಲ್ಲಿ ತೋರಿಸುತ್ತದೆ.
ಯುವ ನಿಧಿ ಯೋಜನೆ 2024: Yuva Nidhi Scheme Online Registration 2024, Seva Sindhu Online Application Form
How to Check Yuva Nidhi Application Online 2024
- ಮೊದಲಿಗೆ ನೀವು ಗೂಗಲ್ ನಲ್ಲಿ ಸೇವಾ ಸಿಂಧು ಪ್ಲಸ್ ಅಂತ ಸರ್ಚ್ ಮಾಡಿ. ಅಲ್ಲಿ ಮೊದಲು ಬರುವ ಸರ್ಕಾರದ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ.
![Yuva Nidhi Application Status Check Yuva Nidhi Application Status Check Online Step-1](https://karnatakahelp.in/wp-content/uploads/2024/02/Yuva-Nidhi-Application-Status-Check-Online-Step-1-1024x723.webp)
ನಂತರ ಅಲ್ಲಿ ನೀವು “Apply for Service” ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಹಾಕಿ ಮತ್ತು captcha ಸರಿಯಾಗಿ ಭರ್ತಿ ಮಾಡಿ.
![Yuva Nidhi Application Status Check Yuva Nidhi Application Status Check Online Step-2](https://karnatakahelp.in/wp-content/uploads/2024/02/Yuva-Nidhi-Application-Status-Check-Online-Step-2-1024x532.webp)
ನಂತರ ಮೊತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಎಡ ಭಾಗದಲ್ಲಿ ‘Menu’ ಮೇಲೆ ಕ್ಲಿಕ್ ಮಾಡಿ ನಂತರ ‘View Status of Application’ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ “View Status Of Application/Track Application Status” ಮೇಲೆ ಕ್ಲಿಕ್ ಮಾಡಿ.
![Yuva Nidhi Application Status Check Yuva Nidhi Application Status Check Online Step-3](https://karnatakahelp.in/wp-content/uploads/2024/02/Yuva-Nidhi-Application-Status-Check-Online-Step-3-910x1024.webp)
ಇವಾಗ ಅಲ್ಲಿ ನೀವು ಈ ಹಿಂದೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿದಲ್ಲಿ ನಿಮಗೆ “ಅರ್ಜಿ ಉಲ್ಲೇಖ ಸಂಖ್ಯೆ”(IE009S2) ನೀಡಲಾಗಿರುತ್ತದೆ. ಆ ಸಂಖ್ಯೆಯನ್ನ ಭರ್ತಿ ಮಾಡಿ. ನಂತರ “Get Data” ಮೇಲೆ ಕ್ಲಿಕ್ ಮಾಡಿ.
![Yuva Nidhi Application Status Check Yuva Nidhi Application Status Check Online Step-4](https://karnatakahelp.in/wp-content/uploads/2024/02/Yuva-Nidhi-Application-Status-Check-Online-Step-4-1024x676.webp)
ನಂತರ ನೀವು ಅಲ್ಲಿ “Current Status” ನಲ್ಲಿ ಸದ್ಯಕ್ಕೆ ಯಾವ (Under Process/Delivered) ಹಂತದಲ್ಲಿದೆ ಎಂಬ ಮಾಹಿತಿ ಬರುತ್ತದೆ. ಇನ್ನಷ್ಟು ಮಾಹಿತಿಗಾಗಿ ಅದರ ಮೇಲೆ ಕ್ಲಿಕ್ ಮಾಡಿ.
![Yuva Nidhi Application Status Check Yuva Nidhi Application Status Check Online Step-5](https://karnatakahelp.in/wp-content/uploads/2024/02/Yuva-Nidhi-Application-Status-Check-Online-Step-5-1024x698.webp)
ಕೊನೆಗೆ ನೀವು ಸಲ್ಲಿದ ಅರ್ಜಿ ಸಲ್ಲಿಕೆ ಸ್ಥಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನಿಮಗೆ ಲಭ್ಯವಾಗುತ್ತದೆ.
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
Important Links:
Yuva Nidhi Application Status Check Link | Click Here |
Official Website | Guarantee Schemes |
More Updates | Karnatakahelp.in |
Yuva Nidhi Scheme Application FAQs
How to Check Yuva Nidhi Application Status Online?
Visit the Official Website of sevasindhuservices.karnataka.gov.in to Check Status Online