KEA KSFC Deputy MANAGER Final Key Answer 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ದಿನಾಂಕ 17.02.2024 ರಂದು ನಡೆಸಲಾಗಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಂತಿಮ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟನಲ್ಲಿ ಪ್ರಕಟಿಸಲಾಗಿದೆ.
ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
KEA KSFC Deputy MANAGER Final Key Answer 2024
How to Download KEA KSFC Deputy Manger Final Key Answer 2024
- ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ ಅಲ್ಲಿ “KSFC ಅಂತಿಮ ಕೀ ಉತ್ತರಗಳು” ಮೇಲೆ ಕ್ಲಿಕ್ ಮಾಡಿ.
- ಮುಂದೆ ಅಲ್ಲಿ “DMT, DML, DMF” ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
Important Links:
KSFC Deputy Manger final Key Answers Notice PDF | Notice PDF |
KSFC Deputy Manger Exam final Key Answers 2024 PDF (TECHNICAL) | Download |
KSFC Deputy Manger Exam final Key Answers 2024 PDF (LEGAL) | Download |
KSFC Deputy Manger Exam final Key Answers 2024 PDF (FINANCE & ACCOUNTS) | Download |
More Updates | Karnatakahelp.in |
FAQs – KSFC Deputy Manger final Key Answers 2024
How to Download KEA KSFC Deputy Manger Exam Key Answers 2024?
Visit the official Website of KEA (https://cetonline.karnataka.gov.in/) to Download PDF