ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದೆಹಲಿ ಪೊಲೀಸ್ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ಮತ್ತು CAPF ಗಳಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ SSC CPO ಪರೀಕ್ಷೆಯನ್ನು 27, 28 ಮತ್ತು 29th ಜೂನ್ 2024 ರಂದು ನಡೆಸಲಾಗುತ್ತಿದ್ದು. ಈ ಪರೀಕ್ಷೆಗೆ ಸಂಬಂಧಿಸಿದ ಕೇರಳ ಮತ್ತು ಕರ್ನಾಟಕ ಪ್ರದೇಶದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ತಮ್ಮ ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಬಿಡುಗಡೆಯಾಗಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಪ್ರವೇಶ ಪತ್ರವನ್ನು ಆನ್ ಲೈನ್ ನಲ್ಲಿ ಡೌನ್ಲೋಡ್ ಮಾಡಬಹುದು.
ಈ ಪರೀಕ್ಷೆಯನ್ನು SSC CPO 2024 ದೆಹಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 4187 ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ.ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ದೇಶದ ಎಲ್ಲಾ ಪ್ರದೇಶಗಳಿಗೆ SSC CPO ಪ್ರವೇಶ ಕಾರ್ಡ್ SSCಯು ಪ್ರಾದೇಶಿಕ ಅಧಿಕೃತ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಲಾಗುತ್ತದೆ. SSC CPO 2024 ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು SSC ನ ತಮ್ಮ ಪ್ರಾದೇಶಿಕ ವೆಬ್‌ಸೈಟ್ https://ssc.gov.in ಭೇಟಿ ನೀಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
How to Check SSC CPO Admit Card 2024 Application Status
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ:
- SSC KKR ಪ್ರಾದೇಶಿಕ ವೆಬ್‌ಸೈಟ್‌ಗೆ ಭೇಟಿ ನೀಡಿ: https://ssckkr.kar.nic.in/
- “ಪ್ರವೇಶ ಪತ್ರ ಡೌನ್‌ಲೋಡ್” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
- “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.
- ನಿಮ್ಮ ಪ್ರವೇಶ ಪತ್ರವನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಮಾಡಿ.
ಪ್ರವೇಶ ಪತ್ರದಲ್ಲಿ ಏನಿದೆ:
- ಅಭ್ಯರ್ಥಿಯ ಹೆಸರು ಮತ್ತು ರೋಲ್ ನಂಬರ್
- ಪರೀಕ್ಷಾ ಕೇಂದ್ರದ ವಿವರಗಳು
- ಪರೀಕ್ಷೆಯ ದಿನಾಂಕ ಮತ್ತು ಸಮಯ
- ಅಭ್ಯರ್ಥಿಯ ಛಾಯಾಚಿತ್ರ ಮತ್ತು ಸಹಿ
ಪ್ರಮುಖ ಅಂಶಗಳು:
- ಪ್ರವೇಶ ಪತ್ರವು ಪರೀಕ್ಷಾ ಕೇಂದ್ರಕ್ಕೆ ನಿಮ್ಮ ಗುರುತಿನ ಪುರಾವೆಯಾಗಿದೆ.
- ಪರೀಕ್ಷಾ ದಿನದಂದು ನಿಮ್ಮೊಂದಿಗೆ ಪ್ರವೇಶ ಪತ್ರ ಮತ್ತು ಒಂದು ಗುರುತಿನ ಚಿತ್ರವನ್ನು ತರಲು ಮರೆಯದಿರಿ.
- ತಡವಾಗಿ ಆಗಮಿಸುವ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆ.
SSC CPO KKR ಪ್ರದೇಶ ಪ್ರವೇಶ ಪತ್ರ 2024 ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ, ನೀವು SSC KKR ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು.
- SSC KKR ಪ್ರಾದೇಶಿಕ ವೆಬ್‌ಸೈಟ್: https://ssckkr.kar.nic.in/
Important Direct Links:
SSC CPO 2024 Application Status Check Link | Click Here |
SSC CPO Admit Card 2024 Download Link | Click Here |
Official Website | ssc.gov.in |
KKR Official Website | ssckkr.kar.nic.in |
More Updates | KarnatakaHelp.in |