CSIR UGC NET 2024 Exam City Intimation: ಪರೀಕ್ಷೆಯ ದಿನಾಂಕ ಪ್ರಕಟ, ಇಲ್ಲಿದೆ ಮಾಹಿತಿ

Follow Us:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಂಯುಕ್ತ CSIR-UGC NET ಪರೀಕ್ಷೆಯು ಜೂನ್ 2024 ರ ಪರೀಕ್ಷಾ ಕೇಂದ್ರ ನಗರಗಳ ಮಾಹಿತಿ ತಿಳಿಸುವ ಸ್ಲಿಪ್‌ಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಎನ್‌ಟಿಎ ವೆಬ್‌ಸೈಟ್ ಮೂಲಕ ತಮ್ಮ ಪರೀಕ್ಷಾ ಕೇಂದ್ರ ನಗರವನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಈ ಸ್ಲಿಪ್ಗಳು ಪರೀಕ್ಷಾ ಪ್ರವೇಶ ಪತ್ರವಲ್ಲ. ಇದುಅಭ್ಯರ್ಥಿಗಳಗೆ ತಮ್ಮ ಪರೀಕ್ಷಾ ಕೇಂದ್ರ ನಗರದ ಬಗ್ಗೆ ಮಾತ್ರ ಮಾಹಿತಿಯನ್ನು ಒದಗಿಸುತ್ತದೆ, ಅಂತಿಮ ಪರೀಕ್ಷಾ ಪ್ರವೇಶ ಪತ್ರವನ್ನು ನಂತರ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುತ್ತದೆ.

CSIR-UGC NET ಪರೀಕ್ಷೆಯು 25 to 27 July 2024 ರವರೆಗೆ ನಡೆಯಲಿದ್ದು. ಪರೀಕ್ಷಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಮತ್ತು ಪರೀಕ್ಷಾ ಕೇಂದ್ರದ ನಗರಗಳಿಗೆ ಪ್ರಯಾಣದ ವ್ಯವಸ್ಥೆಗಳನ್ನು ಮಾಡಲು ಈ ಮುಂಗಡ ಮಾಹಿತಿಯನ್ನು ತಿಳಿಯಲು ಈ ಸ್ಲಿಪ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಈ ಲೇಖನದಲ್ಲಿ ನಾವು ಪರೀಕ್ಷೆಯ ನಗರ ಮಾಹಿತಿ ಸ್ಲಿಪ್ ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Csir Ugc Net June 2024 Exam City Intimation
Csir Ugc Net June 2024 Exam City Intimation

How to Download CSIR UGC NET June 2024 Exam City Intimation

ಆನ್ ಲೈನ್ ಮೂಲಕ ನಗರ ಮಾಹಿತಿ ಕ್ಲಿಪ್ ಗಳನ್ನು ಡೌನ್ಲೋಡ್ ಮಾಡುವುದು ಹೇಗೆ..?

  • CSIR-UGC NET ವೆಬ್‌ಸೈಟ್‌ಗೆ ಭೇಟಿ ನೀಡಿ: https://csirnet.nta.ac.in/
  • “ಪರೀಕ್ಷಾ ಕೇಂದ್ರ ನಗರ ಮುಂಗಡ ತಿಳುವಳಿಕೆ ಸ್ಲಿಪ್ 2024” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • “ಸಲ್ಲಿಸು” ಕ್ಲಿಕ್ ಮಾಡಿ.
  • ನಿಮ್ಮ ಪರೀಕ್ಷಾ ಕೇಂದ್ರ ನಗರದ ಮುಂಗಡ ತಿಳುವಳಿಕೆ ಸ್ಲಿಪ್ ಅನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ.

ಉಪಯುಕ್ತ ಮಾಹಿತಿ:

ಪರೀಕ್ಷಾರ್ಥಿಗಳು ಯಾವುದೇ ತೊಂದರೆಗಳನ್ನು ಎದುರಿಸಿದರೆ, ಎನ್‌ಟಿಎ ಹೆಲ್ಪ್‌ಡೆಸ್ಕ್ ಅನ್ನು 011-40759000/011-6922770 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಅಥವಾ csirnet@nta.ac.in ಗೆ ಇಮೇಲ್ ಮಾಡಬಹುದು.

Important Direct Links:

CSIR UGC NET June 2024 Exam City Intimation Notice PDF (Dated On July 16)Download
UGC NET June 2024 Exam City Intimation Link (Dated On July 16)Click Here
CSIR UGC NET June 2024 Exam Date Notice PDFDownload
CSIR UGC NET June 2024 Exam Postponed Notice PDFDownload
CSIR UGC NET June 2024 Exam City Intimation NoticeDownload
CSIR UGC NET June 2024 Exam City Intimation Slip LinkClick Here
CSIR UGC NET June 2024 Notification PDFDetails
Official Websitecsirnet.nta.ac.in
More UpdatesKarnatakaHelp.in

Leave a Comment