ಕರ್ನಾಟಕ ಶಿಕ್ಷಕ ಅರ್ಹತಾ ಪರೀಕ್ಷೆ (KARTET Key Answer 2024) 2024 ಜೂನ್ 30 ರಂದು ಯಶಸ್ವಿಯಾಗಿ ನಡೆಯಿತು. ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. TET 2024 ರ ಕೀ ಉತ್ತರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಕರ್ನಾಟಕ ಶಿಕ್ಷಣ ಇಲಾಖೆಯು 2024 ಜುಲೈ ಮೊದಲನೇ ವಾರದೊಳಗೆ ಅಧಿಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕೀ ಉತ್ತರಗಳನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ http://www.schooleducation.kar.nic.in/ ನಲ್ಲಿ ಲಭ್ಯವಿರುತ್ತದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈ ಉತ್ತರಗಳ PDF ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಅಂಕಗಳನ್ನು ಅಂದಾಜು ಮಾಡಬಹುದಾಗಿದೆ. ಅಭ್ಯರ್ಥಿಗಳು ತಾತ್ಕಾಲಿಕ ಕೀ ಉತ್ತರಗಳಲ್ಲಿ ದೋಷ ಕಂಡು ಬಂದರೆ ಉತ್ತರಗಳ ಮೇಲೆ ಆಕ್ಷೇಪಣೆಯನ್ನು ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಕಾಲಾವಕಾಶ ನೀಡಲಾಗುತ್ತದೆ ಮತ್ತು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಈ ಲೇಖನದಲ್ಲಿ ನಾವು ಅಧಿಕೃತ ವೆಬ್ ಸೈಟ್ ಮೂಲಕ ತಾತ್ಕಾಲಿಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.
KARTET 2024 Key Answer PDF of Paper-1, Paper-2
Papers Name | Key Answer PDF LInk |
Paper 1 | Soon |
Paper 2 | Soon |
How to Download Karnataka TET Key answer 2024 (Official)
ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ:
- ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ http://schooleducation.kar.nic.in/ Or (sts.karnataka.gov.in) ಗೆ ಭೇಟಿ ನೀಡಿ.
- “ಸುದ್ದಿಗಳು ಮತ್ತು ಪ್ರಕಟಣೆಗಳು” ವಿಭಾಗಕ್ಕೆ ಹೋಗಿ.
- “ಕರ್ನಾಟಕ TET 2024 ಉತ್ತರ ಕೀ” ಲಿಂಕ್ಗಾಗಿ ನೋಡಿ.
- ಲಿಂಕ್ ಕ್ಲಿಕ್ ಮಾಡಿ ಮತ್ತು ಕೀ ಉತ್ತರಗಳನ್ನು PDF ಸ್ವರೂಪದಲ್ಲಿ ಡೌನ್ಲೋಡ್ ಮಾಡಿ.
ಕೀ ಉತ್ತರಗಳನ್ನು ಬಳಸುವುದು ಹೇಗೆ:
- ಡೌನ್ಲೋಡ್ ಮಾಡಿದ ಉತ್ತರ ಕೀಯನ್ನು ಪ್ರಿಂಟ್ ಮಾಡಿ ಅಥವಾ ನಿಮ್ಮ ಕಂಪ್ಯೂಟರ್ನಲ್ಲಿ ತೆರೆಯಿರಿ.
- ನಿಮ್ಮ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ ಸಂಖ್ಯೆಗಳನ್ನು ಉತ್ತರ ಕೀಯಲ್ಲಿನ ಪ್ರಶ್ನೆ ಸಂಖ್ಯೆಗಳೊಂದಿಗೆ ಹೊಂದಿಸಿ.
- ಪ್ರತಿ ಪ್ರಶ್ನೆಗೆ ನೀವು ಆಯ್ಕೆ ಮಾಡಿದ ಉತ್ತರವನ್ನು ಗುರುತಿಸಿ.
- ಉತ್ತರ ಕೀಯಲ್ಲಿ ನೀಡಲಾದ ಸರಿಯಾದ ಉತ್ತರದೊಂದಿಗೆ ನಿಮ್ಮ ಉತ್ತರವನ್ನು ಹೋಲಿಸಿ.
- ನಿಮ್ಮ ಸ್ಕೋರ್ ಅನ್ನು ಲೆಕ್ಕಹಾಕಿ.
Important Direct Links:
Karnataka TET Notification 2024 | Details |
Official Website | schooleducation.kar.nic.in |
More Updates | KarnatakaHelp.in |
FAQs Karnataka Help.in
How to Download Karnataka TET Key answer 2024 PDF?
Visit the Official Website of schooleducation.kar.nic.in to Download KARTET Answer Key 2024 PDF
When Was the KARTET Official Key Answer will be Released?
Updating Soon