WhatsApp Channel Join Now
Telegram Group Join Now

Karnataka TET Final Key answer 2024(OUT): ಪರೀಕ್ಷೆಯ ಅಂತಿಮ ಕೀ ಉತ್ತರಗಳು ಬಿಡುಗಡೆ

ಕರ್ನಾಟಕ ಶಿಕ್ಷಕ ಅರ್ಹತಾ ಪರೀಕ್ಷೆ (KARTET Final Key Answer 2024) 2024 ಜೂನ್ 30 ರಂದು ಯಶಸ್ವಿಯಾಗಿ ನಡೆಯಿತು. ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. TET 2024 ರ ಅಂತಿಮ ಕೀ ಉತ್ತರಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ.

ಕರ್ನಾಟಕ ಶಿಕ್ಷಣ ಇಲಾಖೆಯು 2024 ಜುಲೈ 31 ರಂದು ಇಲಾಖೆಯು ಅಧಿಕೃತ ಅಂತಿಮ ಕೀ ಉತ್ತರಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ ಕೀ ಉತ್ತರಗಳನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ http://www.schooleducation.kar.nic.in/ ನಲ್ಲಿ ಲಭ್ಯವಿರುತ್ತದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈ ಉತ್ತರಗಳ PDF ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಅಂಕಗಳನ್ನು ಅಂದಾಜು‌ ಮಾಡಬಹುದಾಗಿದೆ.

Karnataka Tet Key Answer 2024
Karnataka Tet Key Answer 2024

ಈ ಲೇಖನದಲ್ಲಿ ನಾವು ಅಧಿಕೃತ ವೆಬ್ ಸೈಟ್ ಮೂಲಕ ಅಂತಿಮ ಕೀ ಉತ್ತರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.

KARTET 2024 Final Key Answer PDF of Paper-1, Paper-2

Papers NameFinal Key Answer PDF LInk
Paper 1Download
Paper 2Download

Also Read: Karnataka TET Result 2024: ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶ ಶೀಘ್ರದಲ್ಲಿಯೇ ಪ್ರಕಟ

How to Download Karnataka Final TET Key answer 2024 (Official)

ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ:

  • ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://sts.karnataka.gov.in/TET/ ಭೇಟಿ ನೀಡಿ.
  • “ಸುದ್ದಿಗಳು ಮತ್ತು ಪ್ರಕಟಣೆಗಳು” ವಿಭಾಗಕ್ಕೆ ಹೋಗಿ.
  • “ಕರ್ನಾಟಕ TET 2024 ಕೀ ಉತ್ತರ” ಲಿಂಕ್‌ ಹುಡುಕಿ.
  • ನಿಮ್ಮ ಆಯ್ಕೆಯ ಪತ್ರಿಕೆ- 1ಅಥವಾ ಪತ್ರಿಕೆ -2 ಮೇಲೆ ಕ್ಲಿಕ್ ಮಾಡಿ
  • ಲಿಂಕ್ ಕ್ಲಿಕ್ ಮಾಡಿ ಮತ್ತು ಕೀ ಉತ್ತರಗಳನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.

ಕೀ ಉತ್ತರಗಳನ್ನು ಬಳಸುವುದು ಹೇಗೆ:

  • ಡೌನ್‌ಲೋಡ್ ಮಾಡಿದ ಉತ್ತರ ಕೀಯನ್ನು ಪ್ರಿಂಟ್ ಮಾಡಿ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ತೆರೆಯಿರಿ.
  • ನಿಮ್ಮ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ ಸಂಖ್ಯೆಗಳನ್ನು ಉತ್ತರ ಕೀಯಲ್ಲಿನ ಪ್ರಶ್ನೆ ಸಂಖ್ಯೆಗಳೊಂದಿಗೆ ಹೊಂದಿಸಿ.
  • ಪ್ರತಿ ಪ್ರಶ್ನೆಗೆ ನೀವು ಆಯ್ಕೆ ಮಾಡಿದ ಉತ್ತರವನ್ನು ಗುರುತಿಸಿ.
  • ಉತ್ತರ ಕೀಯಲ್ಲಿ ನೀಡಲಾದ ಸರಿಯಾದ ಉತ್ತರದೊಂದಿಗೆ ನಿಮ್ಮ ಉತ್ತರವನ್ನು ಹೋಲಿಸಿ.
  • ನಿಮ್ಮ ಸ್ಕೋರ್ ಅನ್ನು ಲೆಕ್ಕಹಾಕಿ.

Important Direct Links:

Karnataka TET Key answer 2024 Notice PDF(Dated On July 31)Download
KARTET Key answer 2024 Objection LinkClick Here
Instructions to candidates PDFDownload
Karnataka TET Notification 2024Details
Official Websiteschooleducation.kar.nic.in
More UpdatesKarnatakaHelp.in

FAQs

How to Download Karnataka TET Key answer 2024 PDF?

Visit the Official Website of schooleducation.kar.nic.in to Download KARTET Answer Key 2024 PDF

When Was the KARTET Official Key Answer will be Released?

July 08, 2024

Leave a Comment