WhatsApp Channel Join Now
Telegram Group Join Now

Karnataka TET Result 2024(OUT): ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶ ಪ್ರಕಟ

Karnataka TET Result 2024: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2024 ನೇ ಸಾಲಿನ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು 2024 ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ KARTET 2024 ರ ಪರೀಕ್ಷೆಯನ್ನು ಜೂನ್ 30, 2024 ರಂದು ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಲಾಗಿದೆ. ಇದೀಗ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಇದರ ಅಡಿಯಲ್ಲಿ 1 ರಿಂದ 8 ನೇ ತರಗತಿಗಳ ಶಿಕ್ಷಕರಾಗಲು ಈ ಪರೀಕ್ಷೆಯ ಅರ್ಹತೆಯು ಅವಶ್ಯವಿದೆ.

Karnataka Tet Result 2024
Karnataka Tet Result 2024

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ೌನ್ಲೋಡ್ ಮಾಡಿಕೊಳ್ಳಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ https://sts.karnataka.gov.in/TET/ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ KARTET ಪರೀಕ್ಷೆಯ ಫಲಿತಾಂಶವನ್ನು ಆನ್ ಲೈನ್ ಮೂಲಕ ವೀಕ್ಷಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ

Also Read: SSES Tumkur Teacher Recruitment 2024: ತುಮಕೂರಿನ ಸಿದ್ಧಗಂಗಾ ಸಂಸ್ಥೆಯಲ್ಲಿ ಶಿಕ್ಷಕರು ಹುದ್ದೆಗಳಿಗೆ ಅರ್ಜಿ ಆಹ್ವಾನ

How to Check Karnataka TET Result 2024

• ಅಧಿಕೃತ ವೆಬ್‌ಸೈಟ್ https://sts.karnataka.gov.in/TET/ಗೆ ಭೇಟಿ ನೀಡಿ.

• “ಕರ್ನಾಟಕ ಟಿಇಟಿ ಫಲಿತಾಂಶ 2024” ಲಿಂಕ್ ಕ್ಲಿಕ್ ಮಾಡಿ.

• ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

• “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.

• ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.

KARTET 2024 Eligibility Certificate:

ಕರ್ನಾಟಕ TET ಪ್ರಮಾಣಪತ್ರದ ಮಾನ್ಯತೆ: ಕರ್ನಾಟಕ ಟಿಇಟಿ ಪ್ರಮಾಣಪತ್ರವು ಜೀವಮಾನದವರೆಗೆ ಮಾನ್ಯವಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ರಾಜ್ಯದಲ್ಲಿನ ಯಾವುದೇ ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮಾಣಪತ್ರವನ್ನು ಬಳಸಬಹುದು.

Important Direct Links:

Karnataka TET Result 2024 Direct LinkCheck Here
Official WebsiteKARTET 2024
More UpdatesKarnataka Help.in

FAQs

How to Check KARTET Result 2024?

Visit the official Website of https://sts.karnataka.gov.in/TET/ to Check Results

When will Karnataka TET Result 2024 be Declared?

August 09, 2024

Leave a Comment