WhatsApp Channel Join Now
Telegram Group Join Now

KEA BMTC/KKRTC/KUWSDB Final Score List 2024(OUT): ಪರೀಕ್ಷೆಯ ಅಂತಿಮ ಅಂಕಪಟ್ಟಿ ಬಿಡುಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು BMTC (ನಿರ್ವಾಹಕರು-ಕಲ್ಯಾಣ ಕರ್ನಾಟಕ), KUWSDB (ಪ್ರಥಮ ದರ್ಜೆ ಲೆಕ್ಕ ಸಹಾಯಕರು) & KKRTC ಸಂಸ್ಥೆಗಳಲ್ಲಿನ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 13.07.2024 ಮತ್ತು 14.07.2024 ರಂದು ನಡೆಸಲಾಗಿತ್ತು. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಕೀ ಉತ್ತರಗಳನ್ನು ದಿನಾಂಕ 24.07.2024 ರಂದು ಪ್ರಕಟಿಸಲಾಗಿತ್ತು. ಇದೀಗ ಇಲಾಖೆಯು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂತಿಮ ಅಂಕ ಪಟ್ಟಿಯನ್ನು ಪ್ರಕಟಿಸಿದೆ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಅಂತಿಮ ಅಂಕ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Kea Bmtc/Kkrtc/Kuwsdb Result 2024
Kea Bmtc/Kkrtc/Kuwsdb

KEA BMTC/KKRTC/KUWSDB Final Score List PDF 2024

Posts NameFinal Score List PDF Links
KUWSDB- FIRST DIVISION ACCOUNT ASSISTANTDownload
KKRTC TECHNICAL ASSISTANTDownload
KKTRC- ASSISTANT ACCOUNTANTDownload
KKRTC- CONSTABLE (RES)Download
KKRTC- CONSTABLE Download
KKRTC- ASSISTANT TRAFFIC INSPECTORDownload
KKRTC- ARTISANDownload
KKRTC ARTISAN (AUTO)Download
BMTC- CONDUCTOR (KK)Download

How to Download BMTC/KKRTC/KUWSDB Final Score List 2024

  • KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://kea.kar.nic.in/
  • “ನೇಮಕಾತಿ” ಟ್ಯಾಬ್ ಕ್ಲಿಕ್ ಮಾಡಿ
  • “BMTC/KKRTC/KUW ಪರೀಕ್ಷೆ 2024” ಆಯ್ಕೆಮಾಡಿ
  • “BMTC/KUWSDB/KKRTC-2024 ಅಭ್ಯರ್ಥಿಗಳ ಅಂತಿಮ ಸ್ಕೋರ್ ಪಟ್ಟಿ” ಲಿಂಕ್ ಕ್ಲಿಕ್ ಮಾಡಿ
  • ನಿಮ್ಮ ಅರ್ಜಿ ಸಲ್ಲಿಸಿರುವ ಇಲಾಖೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ
  • ಕೀ ಉತ್ತರಗಳು PDF ರೂಪದಲ್ಲಿ ಡೌನ್‌ಲೋಡ್ ಮಾಡಿ.

Important Direct Links:

KEA BMTC/KKRTC/KUW Exam Final Score List Notice PDFDownload
Official Websitekea.kar.nic.in
More UpdatesKarnatakaHelp.in

Leave a Comment