After 12th Best Courses: ನಮಸ್ಕಾರ, ಈ ಲೇಖನದಲ್ಲಿ ನಾವು “ದ್ವಿತೀಯ ಪಿಯುಸಿ ನಂತರ ಉತ್ತಮ ಕೋರ್ಸ್” ಗಳು ಯಾವುವು ಎಂಬುದರ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.
12 ನೇ ತರಗತಿ ಮುಗಿದ ನಂತರ ಯಾವುವು ಕೋರ್ಸ್ ಉತ್ತಮ ಎಂಬುದು ವಿದ್ಯಾರ್ಥಿಗಳ ಆಸಕ್ತಿ. ಉದ್ಯೋಗದ ಗುರಿಗಳು ಮತ್ತು ಭವಿಷ್ಯದ ಯೋಜನೆಗಳ ಮೇಲೆ ಆಧಾರಿತವಾಗಿರುತ್ತದೆ. ಹಾಗಾದರೆ 12 ನೇ ತರಗತಿಯ ನಂತರ ಯಾವ ಕೋರ್ಸ್ ಉತ್ತಮ ಎಂದು ನೋಡೋಣ ಬನ್ನಿ.
After 12th Best Courses – Shortview
Career Path | 12th |
---|---|
Article type | Career |
Type of Career | Govt/Private |
Pay Scale | Low/Medium/High |
After 12th Best Course List
ಕೆಲವು ಜನಪ್ರಿಯ ಆಯ್ಕೆಗಳು ಈ ಕೆಳಗಿನಂತಿವೆ;
ವಿಜ್ಞಾನ ವಿಭಾಗ:
- ಬಿ.ಇ/ಬಿ.ಟೆಕ್: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನಕ್ಕೆ ಉತ್ತಮ ಆಯ್ಕೆ.
- ಬಿ.ಎಸ್.ಸಿ: ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪದವಿ ಪಡೆಯಲು.
- ಬಿ.ಫಾರ್ಮ್ಬಿ: ಫಾರ್ಮಾ ಕ್ಷೇತ್ರದಲ್ಲಿ ವೃತ್ತಿಜೀವನಕ್ಕೆ
ಬಿ.ವಿ.ಎಸ್.ಸಿ/ಬಿ.ಡಿ.ಎಸ್: ಪಶುವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನಕ್ಕೆ. - ವಾಣಿಜ್ಯ ವಿಭಾಗ
- ಬಿ.ಬಿ.ಎ: ವ್ಯಾಪಾರ ನಿರ್ವಹಣೆಯಲ್ಲಿ ಪದವಿ ಪಡೆಯಲು.
- ಬಿ.ಕಾಂ: ಖಾತೆಪತ್ರ ನಿರ್ವಹಣೆಯಲ್ಲಿ ಪದವಿ ಪಡೆಯಲು.
- ಬಿ.ಎಫ್.ಎಮ್: ಹಣಕಾಸು ನಿರ್ವಹಣೆಯಲ್ಲಿ ಪದವಿ ಪಡೆಯಲು.
- ಬಿ.ಐ.ಎಂ: ಕೈಗಾರಿಕಾ ನಿರ್ವಹಣೆಯಲ್ಲಿ ಪದವಿ ಪಡೆಯಲು.
ಕಲಾ ವಿಭಾಗ:
- ಬಿ.ಎ: ಕಲೆಯ ವಿವಿಧ ವಿಷಯಗಳಲ್ಲಿ ಪದವಿ ಪಡೆಯಲು.
- ಬಿ.ಬಿ.ಎಂ: ಮಾಧ್ಯಮ ಮತ್ತು ಸಂವಹನದಲ್ಲಿ ಪದವಿ ಪಡೆಯಲು.
- ಬಿ.ಎಲ್.ಎಸ್: ಕಾನೂನು ಪದವಿ ಪಡೆಯಲು.
- ಬಿ.ಎಡ್: ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ.
ಇತರ ಆಯ್ಕೆಗಳು:
- ಪಾಲಿಟೆಕ್ನಿಕ್: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಿಪ್ಲೊಮಾ ಪಡೆಯಲು.
- ಐ.ಟಿ.ಐ: ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ಆಧಾರಿತ ತರಬೇತಿ ಪಡೆಯಲು.
- ಪ್ಯಾರಾಮೆಡಿಕಲ್ ಕೋರ್ಸ್‌ಗಳು: ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ.
ವೃತ್ತಿಪರ ಕೋರ್ಸ್ ಗಳು:
- ಕಂಪ್ಯೂಟರ್ ಅಪ್ಲಿಕೇಶನ್.
- ಫ್ಯಾಷನ್ ಡಿಸೈನಿಂಗ್.
- ಗ್ರಾಫಿಕ್ ಡಿಸೈನಿಂಗ್.
- ಛಾಯಾಗ್ರಹಣ.
- ಉದ್ಯಮಶೀಲತೆ.
ಪ್ರಮಾಣೀಕರಣ ಪರೀಕ್ಷೆಗಳು:
- ಟ್ಯಾಲಿ
- MS Office
- DCA
DTP
ವ್ಯಾಪಾರ ಕೌಶಲ್ಯ ತರಬೇತಿಗಳು:
- ಡಿಜಿಟಲ್ ಮಾರ್ಕೆಟಿಂಗ್.
- ಸಾಮಾಜಿಕ ಮಾಧ್ಯಮ ನಿರ್ವಹಣೆ.
- ಉದ್ಯಮ ಸಂಬಂಧಗಳು.
ಕೋರ್ಸ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:
ಆಸಕ್ತಿ ಮತ್ತು ಉತ್ಸಾಹ: ಯಾವುದೇ ಕೋರ್ಸ್ ಆಯ್ಕೆ ಮಾಡುವ ಮೊದಲು ನಿಮ್ಮ ಆಸಕ್ತಿ ಮತ್ತು ಉತ್ಸಾಹವನ್ನು ಪರಿಗಣಿಸಿ.
ವೃತ್ತಿ ಗುರಿಗಳು: ನಿಮ್ಮ ಭವಿಷ್ಯದ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕೋರ್ಸ್ ಅನ್ನು ಆಯ್ಕೆ ಮಾಡಿ.
ಉದ್ಯೋಗಾವಕಾಶಗಳು ಕೋರ್ಸ್ ಮುಗಿದ ನಂತರ ಉದ್ಯೋಗಾವಕಾಶಗಳ ಬಗ್ಗೆ ತಿಳಿದುಕೊಳ್ಳಿ.
ಖರ್ಚು ಮತ್ತು ಶಿಕ್ಷಣ ಸಂಸ್ಥೆ: ಕೋರ್ಸ್ನ ಖರ್ಚು ಮತ್ತು ಶಿಕ್ಷಣ ಸಂಸ್ಥೆಯ ಗುಣಮಟ್ಟವನ್ನು ಪರಿಗಣಿಸಿ.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Links:
More Career Updates | Click Here |
KarnatakaHelp.in | Home Page |