Sainik School Counselling 2024: ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್ನ ಮೊದಲ ಹಂತದ ಸೆಟ್ ಸೀಟು ಹಂಚಿಕೆ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ.
ವಿವಿಧ ಸೈನಿಕ ಶಾಲೆಗಳಗೆ ಅರ್ಜಿ ಸಲ್ಲಿಸಿದ್ದ 6 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿ ಸೀಟುಗಳನ್ನು ಹಂಚಲಾಗಿದ್ದು, ಅಯ್ಕೆ ಅಗಿರುವ ವಿಧ್ಯಾರ್ಥಿಗಳು ಫಲಿತಾಂಶವನ್ನು ಅಖಿಲ ಭಾರತ ಸೈನಿಕ ಶಾಲೆಗಳ ಅಧಿಕೃತ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಬಹುದು.
ಸೈನಿಕ್ ಸ್ಕೂಲ್ ಕೌನ್ಸೆಲಿಂಗ್ 2024 ಸೀಟು ಹಂಚಿಕೆ ಫಲಿತಾಂಶವನ್ನು ಡೌನ್ಲೋಡ್ ಮಾಡಲು, ವಿದ್ಯಾರ್ಥಿಗಳು ಬಳಕೆದಾರಹೆಸರು ಮತ್ತು ಪಾಸ್ವರ್ಡ್ ಗಳನ್ನು ಬಳಸಿಕೊಂಡು ಆಯ್ಕೆ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳ ಬಹುದು
How to Check Sainik School Counselling 2024 Round 1 Allotment Result
ಸೈನಿಕ್ ಸ್ಕೂಲ್ ಕೌನ್ಸೆಲಿಂಗ್ 2024 ಸೀಟು ಹಂಚಿಕೆ ಫಲಿತಾಂಶವನ್ನು ಈ ಕೆಳಗಿನ ಹಂತಗಳನ್ನು ಅನುಸರಿಸಿ ಚೆಕ್ ಮಾಡಿ.
- ಮೊದಲಿಗೆ ಅಧಿಕೃತ ವೆಬ್ಸೈಟ್ಗೆ pesa.ncog.gov.in ಭೇಟಿ ನೀಡಿ.
- ನಂತರ ಮುಖಪುಟದಲ್ಲಿ ಕಾಣುವ ‘ರೌಂಡ್-1’ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪರದೆಯ ಮೇಲೆ ಲಾಗಿನ್ ಪೇಜ್ ತೆಗೆದುಕೊಳ್ಳುತ್ತದೆ, ಅಲ್ಲಿ ನೀವು ನಿಮ್ಮ ಬಳಕೆದಾರಹೆಸರು, ಪಾಸ್ವರ್ಡ್, ಕ್ಯಾಪ್ಚಾವನ್ನು ನಮೂದಿಸಬೇಕು ಮತ್ತು ‘ಸೈನ್ ಇನ್’ ಕ್ಲಿಕ್ ಮಾಡಿ.
- ಮೊದಲನೆಯ ಹಂತದ ಸೀಟು ಹಂಚಿಕೆ ಫಲಿತಾಂಶಗಳು ಪರದೆಯ ಮೇಲೆ ಕಾಣಿಸುತ್ತದೆ.
- ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಭವಿಷ್ಯದ ಉದ್ದೇಶಕ್ಕಾಗಿ ಅದನ್ನು ಉಳಿಸಿಕೊಳ್ಳಿ.
ಅಯ್ಕೆ ಅಗಿರುವ ವಿದ್ಯಾರ್ಥಿಗಳು ಏಪ್ರಿಲ್ 12 ರೊಳಗೆ ನಿಗದಿಪಡಿಸಿದ ಶಾಲೆಗಳಿಗೆ ವರದಿ ಮಾಡಿಕೊಳ್ಳತಕ್ಕದ್ದು, ಏಪ್ರಿಲ್ 15 ರೊಳಗೆ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಪೋಷಕರು ದಾಖಲೆಗಳನ್ನು ಮತ್ತು ಪ್ರವೇಶ ಶುಲ್ಕವನ್ನು ಏಪ್ರಿಲ್ 27 ರೊಳಗೆ ಸಲ್ಲಿಸಬಹುದು.
Important Links:
Sainik School Counselling 2024 Allotment Result Link | Check Here |
More Updates | Karnatakahelp.in |