WhatsApp Channel Join Now
Telegram Group Join Now

KPSC Exam Time Table 2024: ಮೊದಲ ಅಧಿವೇಶನದ ಇಲಾಖಾ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ

KPSC Exam Time Table 2024 (First Session): ಕರ್ನಾಟಕ ಲೋಕಸೇವಾ ಆಯೋಗ(KPSC) 2024 ರ ಮೊದಲ ಅಧಿವೇಶನದ ವಿವಿಧ ಇಲಾಖಾ ಪರೀಕ್ಷೆಗಳಿಗೆ ದಿನಾಂಕವನ್ನು ಬಿಡುಗಡೆ ಮಾಡಿದ್ದು, ಜೂನ್ 7 ರಿಂದ ಪರೀಕ್ಷೆಯನ್ನು ನಡೆಸಲು ನಿರ್ಧಾರಿಸಲಾಗಿದೆ.

ಈ ಪರೀಕ್ಷೆಗಳು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಲ್ಪಡುತ್ತವೆ. ವೇಳಾಪಟ್ಟಿ ಪಿಡಿಎಫ್ ಲಿಂಕ್ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡುವ ಮೂಲಕ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಿ

How to Download KPSC Exam Time Table 2024

ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  1. KPSC ಯ ಅಧಿಕೃತ ವೆಬ್‌ಸೈಟ್‌ https://kpsc.kar.nic.in/ ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ‘ವೇಳಾಪಟ್ಟಿ‘ ಲಿಂಕ್ ಕ್ಲಿಕ್ ಮಾಡಿ.
  3. ಇಲಾಖಾ ಪರೀಕ್ಷೆಗಳು‘ ಟ್ಯಾಬ್ ಕ್ಲಿಕ್ ಮಾಡಿ.
  4. 2024 ರ ಮೊದಲ ಅಧಿವೇಶನ‘ ಟ್ಯಾಬ್ ಕ್ಲಿಕ್ ಮಾಡಿ.
  5. ನಿಮಗೆ ಬೇಕಾದ ಪರೀಕ್ಷೆಯ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿ.

ಪರೀಕ್ಷೆಗೆ ಸಿದ್ಧತೆ:

ಅಭ್ಯರ್ಥಿಗಳು ಪಠ್ಯಕ್ರಮ ಮತ್ತು ಪರೀಕ್ಷೆಯ ಮಾದರಿಯನ್ನು ಅಭ್ಯಾಸ ಮಾಡಲು ಅವರು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು.

ಮುಖ್ಯವಾದ ಟಿಪ್ಪಣಿಗಳು:

  • ಪರೀಕ್ಷೆಗೆ ಹಾಜರಾಗುವ ಮೊದಲು ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಎಚ್ಚರಿಕೆಯಿಂದ ಓದಬೇಕು.
  • ಪರೀಕ್ಷಾ ಕೇಂದ್ರಕ್ಕೆ ಸರಿಯಾಗಿ ತಲುಪಲು ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.
  • ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ವಸ್ತುಗಳನ್ನು ತರಬಾರದು.

ಹೆಚ್ಚಿನ ಮಾಹಿತಿಗಾಗಿ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ KPSC ಯ ಅಧಿಕೃತ ವೆಬ್ ಸೈಟ್ https://kpsc.kar.nic.in/ ಗೆ ಭೇಟಿ ಮಾಡಬಹುದು ಅಥವಾ 080-22288666 ಗೆ ಕರೆ ಮಾಡಬಹುದಾಗಿದೆ.

Important Links:

KPSC Exam Time Table 2024 (First Session) PDF LinkDownload
Official Websitekpsc.kar.nic.in
More UpdatesKarnatakaHelp.in

Leave a Comment