WhatsApp Channel Join Now
Telegram Group Join Now

Army Sports Quota Vacancy 2024: ಭಾರತೀಯ ಸೇನೆಯಲ್ಲಿ ಕ್ರೀಡಾ ಕೋಟಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಭಾರತೀಯ ಸೇನೆಯು 2024 ರಲ್ಲಿ ನೇರ ನೇಮಕಾತಿ ಹವಾಲ್ದಾರ್ ಮತ್ತು ನಾಯ್ಬ್ ಸುಬೇದಾರ್ (ಕ್ರೀಡಾ) ಹುದ್ದೆಗಳಿಗೆ ನೇಮಕಾತಿ ಅತಿ ಸೂಚನೆಯನ್ನು ಬಿಡುಗಡೆ ಮಾಡಿದೆ. ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ತೋರಿದ ಯುವಕರು ಈ ಯೋಜನೆಯ ಮೂಲಕ ಸೇನೆಯಲ್ಲಿ ಸೇರಬಹುದು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಸುವರ್ಣ ಅವಕಾಶವಾಗಿದ್ದು, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಯುವಕ ಯುವತಿಯರು ತಮ್ಮ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.

Army Sports Quota Vacancy 2024
Army Sports Quota Vacancy 2024

ಭಾರತೀಯ ಸೈನ್ಯವು ಹವಾಲ್ದಾರ್/ ನೈಬ್ ಸುಬೇದಾರ್ (ಕ್ರೀಡೆ) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕ್ರೀಡಾ ಸಾಧನದ ಮೇಲೆ ಶರ್ಟ್ ಲಿಸ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿ ದೈಹಿಕ ಮತ್ತು ಶಾರೀರಿಕ ಪರೀಕ್ಷೆಗೆ ಕರೆಯಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of Army Sports Quota Notification 2024

Organization Name – Indian Army
Post Name – Havaldar and Naib Subedar (Sports)
Application Process: Online
Job Location – India

Important Dates

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 1, 2024.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2024

ಶೈಕ್ಷಣಿಕ ಅರ್ಹತೆ:

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಅರ್ಜಿದಾರರ ವಯಸ್ಸು 17.5 ವರ್ಷದಿಂದ 25 ವರ್ಷದೊಳಗೆ ಇರಬೇಕು.
  • ಅವರು ಯಾವುದೇ ರಾಷ್ಟ್ರೀಯ/ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿರಬೇಕು ಮತ್ತು ಗಮನಾರ್ಹ ಸಾಧನೆ ಮಾಡಿರಬೇಕು.

ಆಯ್ಕೆ ವಿಧಾನ:

  • ಅರ್ಜಿದಾರರನ್ನು ಅವರ ಕ್ರೀಡಾ ಸಾಧನೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ (PET) ಮತ್ತು ದೈಹಿಕ ಮಾನದಂಡ ಪರೀಕ್ಷೆ (PST) ಗೆ ಕರೆದೊಯ್ಯಲಾಗುತ್ತದೆ.
  • PET ಮತ್ತು PST ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಕ್ರೀಡಾ ಪ್ರಯೋಗಗಳಿಗೆ ಕರೆದೊಯ್ಯಲಾಗುತ್ತದೆ.
  • ಅಂತಿಮ ಆಯ್ಕೆಯು ಕ್ರೀಡಾ ಪ್ರಯೋಗಗಳು, PET, PST ಮತ್ತು ದಾಖಲೆ ಪರಿಶೀಲನೆಯಲ್ಲಿ ಅಭ್ಯರ್ಥಿಗಳ ಸಾಮರ್ಥ್ಯದ ಆಧಾರದ ಮೇಲೆ ಇರುತ್ತದೆ.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ

How to Apply Army Sports Quota Recruitment 2024

• ಅರ್ಜಿದಾರರು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ನಿಂದ joinindianarmy.nic.in ಅರ್ಜಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

• ಪೂರಿತಗೊಂಡ ಅರ್ಜಿ ಫಾರ್ಮ್ ಅನ್ನು ಯಾವುದೇ ದಾಖಲೆ ಶುಲ್ಕವಿಲ್ಲದೆ ಅಂಚೆ ಅಥವಾ ಆಫ್‌ಲೈನ್ ಮೂಲಕ ಕಳುಹಿಸಬೇಕು.

ಅರ್ಜಿ ಪ್ರತಿಗಳನ್ನು ಸಲ್ಲಿಸುವ ಅಂಚೆಯ ವಿಳಾಸ;

ಡೈರೆಕ್ಟರೇಟ್ ಆಫ್ ಪಿಟಿ & ಸ್ಪೋರ್ಟ್ಸ್, ಜನರಲ್ ಸ್ಟಾಫ್ ಬ್ರಾಂಚ್, IHQ ಆಫ್ MoD (ಆರ್ಮಿ), ಕೊಠಡಿ ಸಂಖ್ಯೆ 747 ‘A’ ವಿಂಗ್, ಸೇನಾ ಭವನ, PO ನವದೆಹಲಿ -110 011

Important Direct Links:

Army Sports Quota Vacancy 2024 Notification PDFDownload
Official Websitejoinindianarmy.nic.in
More UpdatesKarnatakaHelp.in

Leave a Comment