WhatsApp Channel Join Now
Telegram Group Join Now

SSC CHSL 2024 Application Status: ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೀರಾ ಹಾಗಾದರೆ ಈ ಮಾಹಿತಿ ನಿಮಗಾಗಿ!?

ಕರ್ನಾಟಕ ರಾಜ್ಯ ಸಿಬ್ಬಂದಿ ಆಯೋಗ (SSC KKR) 2024 ರ KKR ಪ್ರಾದೇಶಿಕ ಕೇಂದ್ರದ (KKR) SSC CHSL 2024 ಅರ್ಜಿ ಸ್ಥಿತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕ ಮತ್ತು ಕೇರಳ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಇದೀಗ ಪರಿಶೀಲಿಸಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಆನ್ಲೈನ್ ಮೂಲಕ ತಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ಲಾಗಿನ್ ಮಾಡುವ ಮೂಲಕ ನಿಮ್ಮ ಅರ್ಜಿವು ಅಂಗೀಕರಿಸಿದರೆ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತೀರಾ. ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಅಲ್ಲಿ ಪರೀಕ್ಷೆಯ ಸಮಯ ಮತ್ತು ದಿನಾಂಕದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ. ನಾವು ಈ ಲೇಖನದಲ್ಲಿ SSC CHSL ಪರೀಕ್ಷೆಗೆ ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Ssc Chsl 2024 Application Status Out
Ssc Chsl 2024 Application Status Out

Important Dates of SSC CHSL 2024

  • ಅರ್ಜಿ ಸ್ಥಿತಿ ಬಿಡುಗಡೆಯ ದಿನಾಂಕ: ಜೂನ್ 19, 2024
  • ಶ್ರೇಣಿ I ಪರೀಕ್ಷಾ ದಿನಾಂಕಗಳು: ಜುಲೈ 1, 2024 ರಿಂದ ಪ್ರಾರಂಭ

How to Check SSC CHSL 2024 Application Status Out

ಪರೀಕ್ಷಾ ಅರ್ಜಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ:

  • ಅಧಿಕೃತ ಪ್ರಾದೇಶಿಕ SSC(KKR ಪ್ರದೇಶ) ವೆಬ್‌ಸೈಟ್‌ಗೆ ಭೇಟಿ ನೀಡಿ https://ssckkr.kar.nic.in
  • ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ – CHSL ಶ್ರೇಣಿ I ಪರೀಕ್ಷೆ 2024” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ರೋಲ್ ನಂಬರ್/ನೋಂದಣಿ ಸಂಖ್ಯೆ ಅಥವಾ ಹೆಸರು ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • ಮುಂದೆ” ಕ್ಲಿಕ್ ಮಾಡಿ.
  • ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ: ಅಂಗೀಕೃತ ಅಥವಾ ತಿರಸ್ಕರಿಸಲಾಗಿದೆ.
  • ಪರೀಕ್ಷಾ ದಿನಾಂಕ, ಸಮಯ ಮತ್ತು ಸ್ಥಳವನ್ನು ಗಮನಿಸಿ.

ಪ್ರಮುಖ ಮಾಹಿತಿಗಳು

  • ಅರ್ಜಿ ಸ್ಥಿತಿಯನ್ನು ಪರಿಶೀಲಿಸಲು ನೀವು ನಿಮ್ಮ ರೋಲ್ ನಂಬರ್/ನೋಂದಣಿ ಸಂಖ್ಯೆ ಅಥವಾ ಹೆಸರು ಮತ್ತು ಜನ್ಮ ದಿನಾಂಕವನ್ನು ಒದಗಿಸಬೇಕು.
  • ಅರ್ಜಿ ಸ್ಥಿತಿ ಅಂಗೀಕೃತವಾಗಿದ್ದರೆ, ನೀವು ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದೀರಿ.
  • ನಿಮ್ಮ ಪರೀಕ್ಷಾ ಕೇಂದ್ರ, ದಿನಾಂಕ ಮತ್ತು ಸಮಯವನ್ನು ಅರ್ಜಿ ಸ್ಥಿತಿ ಪುಟದಲ್ಲಿ ನೀಡಲಾಗುವುದು.
  • ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಾಗ ನಿಮ್ಮ ಪ್ರವೇಶ ಪತ್ರ ಮತ್ತು ಗುರುತಿನ ದಾಖಲೆಗಳನ್ನು ತರಲು ಮರೆಯದಿರಿ.

Important Direct Links:

SSC CHSL 2024 Application Status LinkClick Here
SSC CHSL 2024 NotificationDetails
Official Websitessc.gov.in
More UpdatesKarnataka Help.in

Leave a Comment