WhatsApp Channel Join Now
Telegram Group Join Now

ಬಾಗಲಕೋಟೆ ಜಿಲ್ಲಾ ಪಂಚಾಯತ್ ನೇಮಕಾತಿ 2023 | Bagalkot MGNREGA Recruitment 2023

Bagalkot MGNREGA Recruitment 2023: ಬಾಗಲಕೋಟೆ ಜಿಲ್ಲಾ ಪಂಚಾಯತ್ ದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿಯಿರುವ ಹಾಗೂ ಹೊಸದಾಗಿ ಅನುಮತಿಸಿದ ತಾಂತ್ರಿಕ ಸಹಾಯಕರು (ತೋಟಗಾರಿಕೆ, ಅರಣ್ಯ ರೇಷ್ಮೆ, ತಾಂತ್ರಿಕ ಸಹಾಯಕ ಸಿವಿಲ್, ಮತ್ತು ತಾಲೂಕಾ ಎಮ್,ಆಯ್,ಎಸ್) ಹುದ್ದೆಗಳಿಗೆಭರ್ತಿಗೆ 21.09.2023 ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. www.bagalkot.nic.in Recruitment 2023 ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲ ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ, ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಬಾಗಲಕೋಟೆ ಜಿಲ್ಲಾ ಪಂಚಾಯತ್ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

MGNREGA Bagalkot Recruitment 2023

Organization Name – Bagalkot Zilla Panchayat
Post Name – Technical Assistant
Total Vacancy – 14
Application Process: Online
Job Location – Bagalkot

Bagalkot MGNREGA Recruitment 2023
Bagalkot MGNREGA Recruitment 2023

MGNREGA Bagalkot Vacancy 2023 Details:
ರೇಷ್ಮೆ ತಾಂತ್ರಿಕ ಸಹಾಯಕರು – 01
ತೋಟಗಾರಿಕೆ ತಾಂತ್ರಿಕ ಸಹಾಯಕರು – 07
ಅರಣ್ಯ ತಾಂತ್ರಿಕ ಸಹಾಯಕರು – 04
ತಾಂತ್ರಿಕ ಸಹಾಯಕ (ಸಿವಿಲ್) – 01
ತಾಲೂಕಾ ಎಮ್.ಆಯ್.ಎಸ್‌. ಸಂಯೋಜಕರು – 01

Important Dates:
ಅಧಿಕೃತ ಅಧಿಸೂಚನೆ ಪ್ರಕಟಿಸಿದ ದಿನಾಂಕ – 21.09.2023
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 26-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 19-10-2023

ಶೈಕ್ಷಣಿಕ ಅರ್ಹತೆ:
ಬಾಗಲಕೋಟೆ ಜಿಲ್ಲಾ ಪಂಚಾಯತ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯ ಈ ಕೆಳಗಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ರೇಷ್ಮೆ ತಾಂತ್ರಿಕ ಸಹಾಯಕರು – Bsc /Msc(Sericulture)
ತೋಟಗಾರಿಕೆ ತಾಂತ್ರಿಕ ಸಹಾಯಕರು – Bsc/Msc (Horticulture)
ಅರಣ್ಯ ತಾಂತ್ರಿಕ ಸಹಾಯಕರು – Bsc/Msc (Forestry)
ತಾಂತ್ರಿಕ ಸಹಾಯಕ (ಸಿವಿಲ್) – B.E/Mtech (Civil)
ತಾಲೂಕಾ ಎಮ್.ಆಯ್.ಎಸ್‌. ಸಂಯೋಜಕರು – Bca / Mca / BE Computer Science, Graduation in computer Science and any other equivalent qualification.

ಇತರೆ ಅರ್ಹತೆಗಳು:

  • ಅಭ್ಯರ್ಥಿಯು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
  • ಸಂಬಂಧಿಸಿದ ವಿಷಯದ ಕಾರ್ಯಕ್ಷೇತ್ರದಲ್ಲಿ ಕನಿಷ್ಠ 03 ವರ್ಷಗಳ ಸೇವಾನುಭವ ಹೊಂದಿರಬೇಕು.

ವಯಸ್ಸಿನ ಮಿತಿ:
ಬಾಗಲಕೋಟೆ ಜಿಲ್ಲಾ ಪಂಚಾಯತ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ’ ವಯಸ್ಸಿನ ಮಿತಿಯನ್ನ ಅಭ್ಯರ್ಥಿಗಳು ಹೊಂದಿರಬೇಕು.

ಕನಿಷ್ಠ – 18
ಗರಿಷ್ಠ – 40

ಆಯ್ಕೆ ಪ್ರಕ್ರಿಯೆ:
ಬಾಗಲಕೋಟೆ ಜಿಲ್ಲಾ ಪಂಚಾಯತ್ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

  • ಶಾರ್ಟ್‌ಲಿಸ್ಟ್
  • ಸಂದರ್ಶನ
  • ದಾಖಲಾತಿ ಪರಿಶೀಲನೆ

ಸಂಬಳ:
ಬಾಗಲಕೋಟೆ ಜಿಲ್ಲಾ ಪಂಚಾಯತ್ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳಿಗೆ ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

  • ಅಧಿಕೃತ ವೆಬ್‌ಸೈಟ್ bagalkot.nic.in ಗೆ ಭೇಟಿ ನೀಡಿ.
  • ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ.
  • ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
  • ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.

Important links:

Links NameIMP Links
Official Notification PDFಇಲ್ಲಿ ಕ್ಲಿಕ್ ಮಾಡಿ
ರೇಷ್ಮೆ ತಾಂತ್ರಿಕ ಸಹಾಯಕರು,
ತೋಟಗಾರಿಕೆ ತಾಂತ್ರಿಕ ಸಹಾಯಕರು
ಅರಣ್ಯ ತಾಂತ್ರಿಕ ಸಹಾಯಕರು – Apply Online
ಇಲ್ಲಿ ಕ್ಲಿಕ್ ಮಾಡಿ
ತಾಂತ್ರಿಕ ಸಹಾಯಕ (ಸಿವಿಲ್) – Apply Onlineಇಲ್ಲಿ ಕ್ಲಿಕ್ ಮಾಡಿ
ತಾಲೂಕಾ ಎಮ್.ಆಯ್.ಎಸ್‌. ಸಂಯೋಜಕರು – Apply Onlineಇಲ್ಲಿ ಕ್ಲಿಕ್ ಮಾಡಿ
Official Websitebagalkot.nic.in
More UpdatesKarnataka Help.in

FAQs

How to Apply for www.bagalkot.nic.in Vacancy 2023?

Visit Official Website to Apply online for Bagalkot Zilla Panchayat MGNREGA vacancy 2023