ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ(BOI SO Recruitment 2025)ಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು bankofindia.co.inಗೆ ಭೇಟಿ ನೀಡಿ. ಅರ್ಜಿ ಭರ್ತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಕೊನೆವರೆಗೂ ಓದಿ, ತಪ್ಪದೇ ಶೇರ್ ಮಾಡಿ.
Organization Name – Bank of India(BOI) Post Name – Specialist Officer Total Vacancy – 180 Application Process – Online Job Location – All India(Karnataka)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯು ಮಾರ್ಚ್ 08 ರಿಂದ ಪ್ರಾರಂಭವಾಗಿ, ಮಾರ್ಚ್ 23, 2025ರಂದು ಕೊನೆಗೊಳ್ಳಲಿದೆ.
ಶಿಕ್ಷಣದ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ಬಿ.ಇ./ ಬಿ. ಟೆಕ್/ಎಂಸಿಎ/ಬಿ.ಎಸ್ಸಿ / ಎಂ. ಎಸ್ಸಿ./ಬಿಇ / ಬಿ. ಟೆಕ್. ಪದವಿ ಪಡೆದಿಯಬೇಕು.
ವಿಶೇಷ ಸೂಚನೆ:: ಹುದ್ದೆಗಳ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ ಹಾಗೂ ಹುದ್ದೆಗಳಿಗೆ ನಿಗದಿತ ಅನುಭವವನ್ನು ನಿಗದಿಪಡಿಸಲಾಗಿದ್ದು, ತಪ್ಪದೇ ಕೊನೆಯಲ್ಲಿ ನೀಡಿರುವ ನೋಟಿಫಿಕೇಶನ್ ಓದಿ.
ವಯೋಮಿತಿ:
ಆಸಕ್ತ ಅಭ್ಯರ್ಥಿಗಳ ವಯಸ್ಸಿನ ಮಿತಿಯು 01.01.2025ರಂತೆ ಕನಿಷ್ಠ-28 ವರ್ಷಗಳು, ಗರಿಷ್ಠ-45 ವರ್ಷಗಳು. ಸರ್ಕಾದ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಆನ್ ಲೈನ್ ನಲ್ಲಿ ಸಲ್ಲಿಕೆಯಾದ ಅಪ್ಲಿಕೇಶನ್ ಸಂಖ್ಯೆಗಳ ಅನುಗುಣವಾಗಿ ಆನ್‌ಲೈನ್ ಪರೀಕ್ಷೆ(Online Test) ಮತ್ತು/ಅಥವಾ ವೈಯಕ್ತಿಕ ಸಂದರ್ಶನ(Personal Interview)ದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ.ಜಾ/ಪ.ಪಂ/PWD ವರ್ಗದ ಅಭ್ಯರ್ಥಿಗಳಿಗೆ – ರೂ. 175/- (ಮಾಹಿತಿ ಶುಲ್ಕಗಳು ಮಾತ್ರ) ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ – ರೂ. 850/- (ಅರ್ಜಿ ಶುಲ್ಕ +ಮಾಹಿತಿ ಶುಲ್ಕಗಳು)
How to Apply for BOI Recruitment 2025
ಹಂತ -1 –>> https://bankofindia.co.in/–> ಹಂತ -2 Career–>>ಹಂತ -3 “RECRUITMENT NOTICE–> ಹಂತ-4 –>> Recruitment of Officers in various streams upto scale IV – Project No. 2024-25/1, Notice dated 01.01.2025” – ಪಿಡಿಎಫ್ ನಲ್ಲಿ ನೀಡಿರುವ “CLICK for Apply Online (From 08.03.2025)” ಮೇಲೆ ಕ್ಲಿಕ್ ಮಾಡಿ.
ಹಂತ-5 –>> ಹೊಸ ನೋಂದಣಿ ಅಥವಾ ಲಾಗಿನ್ ಮಾಡಿ.
ಹಂತ-6 –>> ಅರ್ಜಿ ಫಾರ್ಮ್ ಭರ್ತಿ, ಅಲ್ಲಿ ಕೇಳಲಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಹಂತ-7 –>> ಕೊನೆಗೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
ಗಮನಿಸಿ: ಮೇಲೆ ನೀಡಲಾದ ಹಂತ -1ರಿಂದ ಹಂತ -4ರವರೆಗೆ ಅನುಸರಿಸುವ ಅಗತ್ಯವಿಲ್ಲ, ಏಕೆಂದರೆ ನಾವು ಕೆಳಗಡೆ ಅರ್ಜಿ ಫಾರ್ಮ್ ಡೈರೆಕ್ಟ್ ಲಿಂಕ್ ನೀಡಿದ್ದೇವೆ, ಹಂತ-5ರಿಂದ ಅನುಸರಿಸಿ.
ನನ್ನ ಹೆಸರು ರೇಣುಕಾ ಗಂಗೊಳ್ಳಿ ನಾನು 11ನೇ ಕ್ಲಾಸ್ ಓದ್ತಾಯಿದ್ದೀನಿ ಹಿರೇಕೆರೂರು ನಮ್ಮ ಊರು ಕೆಲಸ ಮಾಡಬೇಕು ಅನ್ನೋದು ತುಂಬಾ ಆಸೆ ಇದೆ ಅದಕ್ಕೆ ಈ ಅರ್ಜಿ ಹಾಕ್ತಾ ಇದ್ದೀನಿ ಹಂಡ್ರೆಡ್ ಪರ್ಸೆಂಟ್ ನನ್ನ ಬೆಸ್ಟ್ ನಾ ಕೊಟ್ಟಿ ಕೊಡ್ತೀನಿ ಮಿಡಲ್ ಕ್ಲಾಸ್ ಹುಡುಗಿ ರೇಣುಕಾ ದುಡ್ಡಿನ್ಕಿಂತ ಕೆಲಸ ವೆರಿ ಇಂಪಾರ್ಟೆಂಟ್ ನನ್ ಕೆಲಸ ಮಾಡಿ ಮಾಡ್ತೀನಿ ನನ್ನ ಸೆಲೆಕ್ಟ್ ಮಾಡ್ಕೊಳ್ಳಿ ನನ್ ಬೆಸ್ಟ್ ನನ್ ಕೊಟ್ಟೆ ಕೊಡ್ತೀನಿ ಥ್ಯಾಂಕ್ ಯು 🙏🏻
Renuka gangoli
ನನ್ನ ಹೆಸರು ರೇಣುಕಾ ಗಂಗೊಳ್ಳಿ ನಾನು 11ನೇ ಕ್ಲಾಸ್ ಓದ್ತಾಯಿದ್ದೀನಿ ಹಿರೇಕೆರೂರು ನಮ್ಮ ಊರು ಕೆಲಸ ಮಾಡಬೇಕು ಅನ್ನೋದು ತುಂಬಾ ಆಸೆ ಇದೆ ಅದಕ್ಕೆ ಈ ಅರ್ಜಿ ಹಾಕ್ತಾ ಇದ್ದೀನಿ ಹಂಡ್ರೆಡ್ ಪರ್ಸೆಂಟ್ ನನ್ನ ಬೆಸ್ಟ್ ನಾ ಕೊಟ್ಟಿ ಕೊಡ್ತೀನಿ ಮಿಡಲ್ ಕ್ಲಾಸ್ ಹುಡುಗಿ ರೇಣುಕಾ ದುಡ್ಡಿನ್ಕಿಂತ ಕೆಲಸ ವೆರಿ ಇಂಪಾರ್ಟೆಂಟ್ ನನ್ ಕೆಲಸ ಮಾಡಿ ಮಾಡ್ತೀನಿ ನನ್ನ ಸೆಲೆಕ್ಟ್ ಮಾಡ್ಕೊಳ್ಳಿ ನನ್ ಬೆಸ್ಟ್ ನನ್ ಕೊಟ್ಟೆ ಕೊಡ್ತೀನಿ ಥ್ಯಾಂಕ್ ಯು 🙏🏻