ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದ ವಿವಿಧ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ಮೊದಲ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿ(ಸೀಟು ಹಂಚಿಕೆ ಪಟ್ಟಿ)ಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಗಳವಾರ(ಮೇ 19) ಪ್ರಕಟಿಸಿದೆ.
ಸದರಿ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಆಯ್ದ ಶಾಲೆಗಳಿಗೆ ಪ್ರವೇಶ ಪಡೆಯಲು ಮೇ 27ರವೆರೆಗೆ ಅವಕಾಶ ನೀಡಲಾಗಿದೆ. ಪ್ರವೇಶಕ್ಕಾಗಿ ದಯವಿಟ್ಟು ಆಯಾ ಸಂಬಂಧಪಟ್ಟ ಶಾಲಾ ಪ್ರಾಂಶುಪಾಲರನ್ನು ಸಂಪರ್ಕಿಸಬೇಕು. ಇದು ತಾತ್ಕಾಲಿಕ ಆಯ್ಕೆ ಪಟ್ಟಿಯಾಗಿದ್ದು, ಅಂತಿಮ ಪ್ರವೇಶವು ದಾಖಲೆ ಪರಿಶೀಲನೆ ಮತ್ತು ಅರ್ಹತೆಯ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಇಲಾಖೆ ಸೂಚಿಸಿದೆ.
ಪ್ರವೇಶ ಪರೀಕ್ಷೆಯನ್ನು ಏ.12ರಂದು ನಡೆಸಲಾಗಿತ್ತು. ಸದರಿ ಮೊದಲ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು https://erp.dom.karnataka.gov.in/adm/Admission/StudentSeatAllotment/SeatAllotmentಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.
ಅಲ್ಪಸಂಖ್ಯಾತ ವಸತಿ ಶಾಲೆ 6ನೇ ತರಗತಿ ಪ್ರವೇಶ: ಮೊದಲ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
| ಜಿಲ್ಲಾವಾರು ಮೊದಲ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿ(Minority Residential School Result 2026) |
| ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ಕಿಸುವ ಮೂಲಕ ಪಟ್ಟಿ ಇರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು. Bagalkot Ballari Belagavi Bengaluru Rural Bengaluru Urban Bidar Chamarajanagar Chikkaballapur Chikkamagaluru Chitradurga DakshinaKannada Davanagere Dharwad Gadag Hassan Haveri Kalaburagi Kodagu Kolar Koppal Mandya Mysuru Raichur Ramanagara Shivamogga Tumakuru Udupi UttaraKannada Vijayanagara Vijayapura Yadgiri |
Important Direct Links:
| MDRS GMRS Dr APJAKRS 6th admission 2026 1st Provisional Selection List Check Link | Check Now |
| Official Website | dom.karnataka.gov.in |
| More Updates | KarnatakaHelp.in |
From Ashwin Rathod dadodi thanda
To
Sadik