ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿನ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಾತಿಗಾಗಿ ನಡೆಸಿದ್ದ ಪ್ರವೇಶ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಮಂಗಳವಾರ(ಮೇ 19)ರಂದು ಪ್ರಕಟಿಸಿದೆ.
ಪ್ರವೇಶ ಪರೀಕ್ಷೆಯನ್ನು ಮಾ.22ರಂದು ನಡೆಸಿ, ಏ.22ರಂದು ಫಲಿತಾಂಶ ಬಿಡುಗಡೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಪರಿಷ್ಕೃತ ಅಂಕಗಳನ್ನು ಆದರ್ಶ ವಿದ್ಯಾಲಯದ ಅಧಿಕೃತ ಜಾಲತಾಣ http://164.100.133.7:82/home.aspxದಲ್ಲಿ ಪರಿಶೀಲನೆ ಮಾಡಬಹುದು.
ಆದರ್ಶ ವಿದ್ಯಾಲಯ ಪರಿಷ್ಕೃತ ಫಲಿತಾಂಶ 2026 ಹೇಗೆ ಚೆಕ್ ಮಾಡುವುದು?
ಹಂತ-1 ಅಧಿಕೃತ ಜಾಲತಾಣ http://164.100.133.7:82/home.aspxಕ್ಕೆ ಭೇಟಿ.
ಹಂತ-2 ಮುಖಪುಟದ ಮೆನುದಲ್ಲಿ “2026-27 ನೇ ಸಾಲಿನ 6 ನೇ ತರಗತಿಗೆ ಪ್ರವೇಶ” ವಿಭಾಗದಡಿ ನೀಡಲಾದ “ಪಡೆದ ಅಂಕಗಳನ್ನು ಪರಿಶೀಲಿಸಿ” ಎಂಬ ಉಪವಿಭಾಗದ ಮೇಲೆ ಒತ್ತಿ.
ಹಂತ-3 ಮುಂದೆ ಹೊಸಪುಟ ತೆರೆಯುತ್ತದೆ, ಅಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಅಥವಾ ಸ್ಯಾಟ್ಸ್ ಸಂಖ್ಯೆ ಭರ್ತಿ ಮಾಡಿ. ಸರಿಯಾಗಿ ಭದ್ರತಾ ಕೋಡ್ ಹಾಕಿ, ತದನಂತರ ಸಲ್ಲಿಸು(Submit) ಬಟನ್ ಮೇಲೆ ಒತ್ತುವ ಮೂಲಕ ಪರಿಷ್ಕೃತ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು.
Important Direct Links:
| Karnataka Adarsha Vidyalaya 6th Entrance Exam Revised Result 2026 Check Link | Check Now |
| Official Website | ssk.karnataka.gov.in |
| More Updates | KarnatakaHelp.in |
Result for adarsha vidyala
2026291407173
Adarsha vidyala result give
20262914070173
Link
Adarsha Second Round Result 2026/2027