Border Security Force (BSF) BSF ವಾಟರ್ ವಿಂಗ್ ಡೈರೆಕ್ಟ್ ಎಂಟ್ರಿ ಪರೀಕ್ಷೆ 2024 ರಲ್ಲಿ ಗ್ರೂಪ್ ‘B’ ಮತ್ತು ‘C’ ಹುದ್ದೆಗಳಿಗೆ (BSF Water Wing Vacancy 2024) ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 162 ಹುದ್ದೆಗಳಿಗೆ ಭರ್ತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
BSF ವಾಟರ್ ವಿಂಗ್ ನೇಮಕಾತಿಗೆ ಸಂಬಂಧಿಸಿದಂತೆ ಸಬ್-ಇನ್‌ಸ್ಪೆಕ್ಟರ್ (ಮಾಸ್ಟರ್, ಇಂಜಿನ್ ಡ್ರೈವರ್ ಮತ್ತು ವರ್ಕ್‌ಶಾಪ್), ಹೆಡ್ ಕಾನ್ಸ್‌ಟೇಬಲ್ (ಮಾಸ್ಟರ್, ಇಂಜಿನ್ ಡ್ರೈವರ್), HC ವರ್ಕ್‌ಶಾಪ್ (ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಟೆಕ್ನಿಷಿಯನ್, ಎಲೆಕ್ಟ್ರಾನಿಕ್ಸ್, ಮೆಷಿನಿಸ್ಟ್, ಕಾರ್ಪೆಂಟರ್ ಮತ್ತು ಪ್ಲಂಬರ್) ಮತ್ತು ಕಾನ್ಸ್ಟೇಬಲ್ (ಸಿಬ್ಬಂದಿ) 162 ಖಾಲಿ ಹುದ್ದೆಗಳಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿರಿ.
Shortview of BSF Water Wing Recruitment 2024
Organization Name – Border Security Force (BSF)
Post Name – Various Group B and C Posts
Number of Posts – 162
Application Process – Online
Job Location All Over – India
ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್ 2, 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 1, 2024
ಅರ್ಹತೆ:
- ಭಾರತದ ನಾಗರಿಕರಾಗಿರಬೇಕು.
- 10/12 ನೇ ತರಗತಿ ಪಾಸ್ ಮಾಡಿರಬೇಕು.
- ಜಲ ಸಾರಿಗೆ ಪ್ರಾಧಿಕಾರ/ಸಮುದ್ರ ಇಲಾಖೆಯಿಂದ ಮ್ಯಾಟರ್ ಸರ್ಟಿಫಿಕೇಟ್ ಪಡೆದಿರಬೇಕು.
Post | Educational and Technical Qualification |
SI (Master) | i) 10+2 or its equivalent from a recognized Board or University; and ii) 2nd class master certificate issued by Central/State Inland Water Transport Authority/ Mercantile Marine Department. |
SI (Engine Driver) | i) 10+2 or its equivalent from a recognized Board or University; and ii) 1st class engine driver certificate issued by Central/State Inland Water Transport Authority/Mercantile Marine Department. |
HC(Master) | i) Matriculation from a recognized Board or equivalent; and ii) Serang Certificate |
HC (Engine Driver) | i) Matriculation from a recognized Board or equivalent; and ii) Possessing 2nd class Engine Driver certificate. |
HC (Workshop) | i) Matriculation from a recognized Board or equivalent; and ii) Industrial Training Instituted Diploma in Motor Mechanic (Diesel/Petrol Engine), Electrician, AC Technician, Electronics, Machinist, Carpentry & Plumbing for the post of HC (Workshop) Mechanic (Diesel/Petrol Engine), HC (Workshop) Electrician, HC (Workshop) AC Technician, HC (Workshop) Electronics, HC (Workshop) Machinist, HC (Workshop) Carpenter and HC (Workshop) Plumber from a recognized Institution respectively. |
Constable (Crew) | i) Matriculation from a recognized Board equivalent: and ii) One year experience in operation of Boat below 265 HP; iii) Should know swimming in deep water without any assistance. |
ಅರ್ಜಿ ಶುಲ್ಕ:
- Gen/ OBC/ EWS (ಗುಂಪು-B): ₹ 200/-
- Gen/ OBC/ EWS (ಗುಂಪು-C): ₹ 100/-
- SC/ ST/ ESM: ₹ 0/-
- ಪಾವತಿ ಮೋಡ್: ಆನ್‌ಲೈನ್ ಮೋಡ್
ವಯಸ್ಸಿನ ಮಿತಿ:
BSF ವಾಟರ್ ವಿಂಗ್ ನೇಮಕಾತಿ 2024 ರ ವಯಸ್ಸಿನ ಮಿತಿ ಈ ಕೆಳಗಿನಂತಿದೆ:
- ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳು: 22-28 ವರ್ಷಗಳು
- ಹೆಡ್ ಕಾನ್ಸ್ಟೇಬಲ್ (HC) ಮತ್ತು ಕಾನ್ಸ್ಟೇಬಲ್ ಹುದ್ದೆಗಳು: 20-25 ವರ್ಷಗಳು
ಆಯ್ಕೆ ಪ್ರಕ್ರಿಯೆ:
BSF ವಾಟರ್ ವಿಂಗ್ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
- ಲಿಖಿತ ಪರೀಕ್ಷೆ
- ದೈಹಿಕ ಪರೀಕ್ಷೆ (PET ಮತ್ತು PST)
- ಕೌಶಲ್ಯ ಪರೀಕ್ಷೆ (ಪೋಸ್ಟ್ ಅವಶ್ಯಕತೆಯ ಪ್ರಕಾರ)
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
Also Read: BSF ಸಹಾಯಕ ಮತ್ತು ಉಪ ಕಮಾಂಡೆಂಟ್ ನೇಮಕಾತಿಗಾಗಿ ಅರ್ಜಿ ಆಹ್ವಾನ
How to Apply BSF Water Wing Notification 2024?
- ಅಧಿಕೃತ ವೆಬ್‌ಸೈಟ್ ಭೇಟಿ: https://rectt.bsf.gov.in ಗೆ ಭೇಟಿ ನೀಡಿ.
- ಹೊಸ ಬಳಕೆದಾರರ ನೋಂದಣಿ: ನೀವು ಹೊಸ ಬಳಕೆದಾರರಾಗಿದ್ದರೆ, “ಹೊಸ ಬಳಕೆದಾರರ ನೋಂದಣಿ” ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ.
- ಲಾಗಿನ್: ನೋಂದಣಿ ಮಾಡಿದ ನಂತರ, ನಿಮ್ಮ ಲಾಗಿನ್ ಮಾಹಿತಿಯೊಂದಿಗೆ ಲಾಗಿನ್ ಮಾಡಿ.
- ಅರ್ಜಿ ಫಾರ್ಮ್ ಭರ್ತಿ: “ಆನ್‌ಲೈನ್ ಅರ್ಜಿ” ಟ್ಯಾಬ್ ಕ್ಲಿಕ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿ ಅರ್ಜಿ ಫಾರ್ಮ್ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ: ಫೋಟೋ, ಸಿಗ್ನೇಚರ್ ಮತ್ತು ಇತರ ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕ ಭರಿಸಿ: ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಭಾರಿಸಿ.
- ಅರ್ಜಿ ಸಲ್ಲಿಸಿ: ಅರ್ಜಿ ಫಾರ್ಮ್ ಭರ್ತಿ ಮಾಡಿದ ನಂತರ, ಅದನ್ನು ಸಲ್ಲಿಸಿ.
- ಅರ್ಜಿ ಪ್ರಿಂಟ್ ಮಾಡಿ: ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್ ಔಟ್ ಪಡೆಯಿರಿ.
Important Direct Links:
Official Notification PDF | Download |
Apply Online | Apply Now |
Official Website | bsf.gov.in |
More Updates | KarnatakaHelp.in |
FAQs –
How to Apply for BSF Water Wing Vacancy 2024?
Visit the Official Website of rectt.bsf.gov.in to Apply online Before Last Date
What is the Last Date of BSF Water Wing Recruitment 2024?
July 01, 2024