Can I Write UPSC Exam in Kannada?: ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದಾ?, ಇಲ್ಲಿ ತಿಳಿಯಿರಿ

Published on:

ಫಾಲೋ ಮಾಡಿ
Can I Write UPSC Exam in Kannada
Can I Write UPSC Exam in Kannada

Can I Write UPSC Exam in Kannada: ದೇಶದಲ್ಲಿ ಅತ್ಯಂತ ಕಷ್ಟಕರ ಪರೀಕ್ಷ ಎಂದರೆ ಅದು UPSC ಇದನ್ನು ಪಾಸ್ ಮಾಡಲು ಅನೇಕರು ಶ್ರದ್ಧೆ ಮತ್ತು ನಿಷ್ಠೆಯಿಂದ ಓದುತ್ತಾರೆ ಇನ್ನೂ ಕೆಲವರು ಅದು ಕನ್ನಡ ಭಾಷೆಯಲ್ಲಿ ಇರುವುದಿಲ್ಲ ಇಂಗ್ಲಿಷ್ ಭಾಷೆ ಅದಕ್ಕೆ ಮುಖ್ಯವೆಂದು ಅನೇಕರು ಪರೀಕ್ಷೆಯನ್ನು ತೆಗೆದುಕೊಳ್ಳುವ ಯೋಚನೆಯನ್ನು ಕೂಡ ಮಾಡುವುದಿಲ್ಲ ಪರೀಕ್ಷೆ ತೆಗೆದುಕೊಳ್ಳುವ ಸಾಕಷ್ಟು ಅಭ್ಯರ್ಥಿಗಳಿಗೆ ಮಾತೃಭಾಷೆ ಅತಿ ಮುಖ್ಯ. ಕನ್ನಡ ಭಾಷೆಯಲ್ಲಿದ್ದರೆ ಸುಲಭವಾಗಿ ಪರೀಕ್ಷೆಯನ್ನು ಪಾಸ್ ಮಾಡಬಹುದು ಎಂದೇ ಸಾಕಷ್ಟು ಸ್ಪರ್ಧಾರ್ಥಿಗಳು ಯೋಚಿಸುತ್ತಾರೆ. ಹಾಗಾದರೆ UPSC ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದೇ ಎಂಬುದು ಅನೇಕರ ಪ್ರಶ್ನೆ ಅದಕ್ಕೆ ಉತ್ತರ ಈ ಲೇಖನದಲ್ಲಿದೆ ಕೊನೆಯವರೆಗೂ ಗಮನವಿಟ್ಟು ಓದಿ.

ಕರ್ನಾಟಕದಲ್ಲಿ ಅನೇಕ ಗ್ರಾಮೀಣ ಅಭ್ಯರ್ಥಿಗಳು UPSC ಐಎಎಸ್ ಆಗುವ ಕನಸು ಕಾಣುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಓದಿದ ಅನೇಕರು ಕನ್ನಡ ಮಾಧ್ಯಮದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುತ್ತಾರೆ. ಹಾಗಾಗಿ ಆಸೆ ಇದ್ದರೂ ಸಹ ಅನೇಕರು UPSC ಪರೀಕ್ಷೆ ಬರೆಯಲು ಪ್ರಯತ್ನ ಮಾಡುವುದಿಲ್ಲ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment