CBSC 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಭಾರತದಾದ್ಯಂತ ಫೆಬ್ರವರಿ 15 ರಿಂದ ಮಾರ್ಚ್ 18 ರವರೆಗೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಫೆ.15 ರಿಂದ ಏ.4ರವರೆಗೆ ನಡೆಸಿತ್ತು. CBSC 10, 12ನೇ ತರಗತಿ ಹಾಗೂ ಬೋರ್ಡ್ ಪರೀಕ್ಷೆಯನ್ನು ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದರು, ಇದೀಗ ಇಲಾಖೆಯು ಫಲಿತಾಂಶವನ್ನು ಪ್ರಕಟಿಸಿದೆ.
ಈ ವರ್ಷ, ಸಿಬಿಎಸ್‌ಇ 10 ನೇ ತರಗತಿಯ ಪರೀಕ್ಷೆಯನ್ನು ಒಟ್ಟು 24.12 ಲಕ್ಷ ವಿದ್ಯಾರ್ಥಿಗಳು 84 ವಿಷಯಗಳಲ್ಲಿ ಬರೆದಿದ್ದಾರೆ. ಫಲಿತಾಂಶ ಪರಿಶೀಲನೆ ಲಿಂಕ್ ದಿನಾಂಕ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಫಲಿತಾಂಶ ಪ್ರಕಟಿಸುವ ದಿನಾಂಕ: ಫಲಿತಾಂಶವನ್ನು ಮೇ 13ರಂದು ಫಲಿತಾಂಶ(Senior School Certificate Examination (Class XII) Results 2025) ಬಿಡುಗಡೆ ಮಾಡಿದೆ.
CBSC 10ನೇ ತರಗತಿ ಪರೀಕ್ಷೆಯಲ್ಲಿ ಬಾಲಕಿಯರು ಶೇಕಡ 95.00 ರಷ್ಟು ಹಾಗೂ ಬಾಲಕರು ಶೇಕಡ 92.63 ರಷ್ಟು ಉತ್ತೀರ್ಣರಾಗಿದ್ದಾರೆ.
ತಿರುವನಂತಪುರ ಮತ್ತು ವಿಜಯವಾಡ ಶೇಕಡ 99.79 ರಷ್ಟು ಉತ್ತೀರ್ಣತೆ ಪ್ರಥಮ ಸ್ಥಾನ, ಬೆಂಗಳೂರು ಶೇಕಡ 98.90 ರಷ್ಟು ಉತ್ತೀರ್ಣತೆ ದ್ವಿತೀಯ ಸ್ಥಾನ ಮತ್ತು ಚೆನ್ನೈ ಶೇಕಡ 98.71 ರಷ್ಟು ಉತ್ತೀರ್ಣತೆಯೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
How to check CBSE Results 2025
ಫಲಿತಾಂಶವನ್ನು ನೋಡುವ ವಿಧಾನ;
CBSE ಅಧಿಕೃತ ವೆಬ್‌ಸೈಟ್https://www.cbse.gov.in/cbsenew/cbse.html ಅಥವಾ https://results.cbse.nic.in/ ಗೆ ಭೇಟಿ ನೀಡಿ.
CBSE ತರಗತಿ 10/12 ಫಲಿತಾಂಶ 2025 ಲಿಂಕ್ ಮೇಲೆ ಕ್ಲಿಕ್ ಮಾಡಿ .
ನಿಮ್ಮ ನೋಂದಣಿ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
ನಿಮ್ಮ CBSE ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.