Crop Insurance Karnataka: 2024-25 ಸಾಲಿನ ರೈತರ ಬೆಳೆ ವಿಮಾ ಯೋಜನೆಗೆ ನೋಂದಣಿ ಆರಂಭ

Published on:

ಫಾಲೋ ಮಾಡಿ
Crop Insurance Karnataka 2024-25
Crop Insurance Karnataka 2024-25

ಪ್ರತಿ ವರ್ಷದಂತೆ‌ ಈ ವರ್ಷವು ರೈತರು ಬೆಳದ ಬೆಳೆಗಳಗೆ ವಿಮೆ ಒದಗಿಸುವ ಯೋಜನೆಗೆ ನೊಂದಣಿ(Crop Insurance Karnataka 2024-25) ‌ಪ್ರಕ್ರಿಯೆ‌ ಪ್ರಾರಂಭವಾಗಿದೆ. ಈ ವರ್ಷದ ಮಳೆಯು ಉತ್ತಮ ರೀತಿಯಲ್ಲಿ ಅಗಮಿಸಿದ್ದು ರೈತರು ಈಗಾಗಲೇ ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ.

ಪ್ರಕೃತಿಕ ವಿಕೋಪಗಳು ಅತಿವೃಷ್ಟಿ-ಅನಾವೃಷ್ಟಿ ಮಹಾ ಮಳೆಯ ಕಾರಣ ಬೆಳೆಗಳು ನಾಶವಾದರೆ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ರೈತರಿಗೆ ಸರ್ಕಾರಗಳು ಹಣವನ್ನು ಬಿಡುಗಡೆ ಮಾಡುತ್ತದೆ. ರೈತರು ತಾವು ಬೆಳೆಯದಿರುವ ಬೆಳೆಯ ವಿವರಗಳನ್ನು ನೀಡಿ ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರವು ಪ್ರತಿಯೊಂದು ಬೆಳೆಗೆ ವಿಮಾ ಪ್ರೀಮಿಯಂ ನಿಗದಿಪಡಿಸಿದ್ದು ಇದನ್ನು ಹತ್ತಿರದ ಬ್ಯಾಂಕುಗಳಲ್ಲಿ ಅಥವಾ ಆನ್ಲೈನ್ ಮೂಲಕ ಪಾವತಿ ಮಾಡಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment