CSIR UGC NET June 2024 Notification: ಪರೀಕ್ಷೆಯ ದಿನಾಂಕ ಪ್ರಕಟ, ಇಲ್ಲಿದೆ ಮಾಹಿತಿ

Published on:

ಫಾಲೋ ಮಾಡಿ
CSIR UGC NET June 2024
CSIR UGC NET June 2024

CSIR UGC NET June 2024 Notification: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜಂಟಿ CSIR-UGC NET ಜೂನ್ 2024 ಅಧಿಸೂಚನೆಯನ್ನು ಪ್ರಕಟಿಸಿದೆ. ಅಧಿಕೃತ ವೆಬ್‌ಸೈಟ್‌ನ ಮೂಲಕ ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಪರೀಕ್ಷೆಗೆ ಹಾಜರಾಗಲು ಬಯಸುವವರು ತಮ್ಮ ಅರ್ಜಿಯನ್ನು ಮೇ 21ರ ಒಳಗೆ ಸಲ್ಲಿಸಬಹುದು.NTA ವೆಬ್‌ಸೈಟ್ csirnet.nta.ac.in ಅನ್ನು ಭೇಟಿ ನೀಡುವ ಮೂಲಕ ಅರ್ಜಿ ನಮೂನೆಯನ್ನ ಸಲ್ಲಿಕೆ ಮಾಡಬಹುದು.

ಈ ಪರೀಕ್ಷೆಯನ್ನು “ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ” ಮತ್ತು ಡಾಕ್ಟರೇಟ್ ಪದವಿಗೆ ಪ್ರವೇಶ ಪಡೆಯುವ ಅರ್ಹತಗಾಗಿ ಜಂಟಿ CSIR-UGC NET ನಡೆಸುತ್ತಿದೆ. ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಯಲಾಗುತ್ತದೆ. ಈ ಅಧಿಸೂಚನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment