ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು 15,684 ಗ್ರಾಹಕ ಸೇವಾ ಸಹವರ್ತಿ(ಕ್ಲರ್ಕ್) ಹುದ್ದೆಗಳ ನೇಮಕಾತಿ ಸಂಬಂಧ 2025ರ ನವೆಂಬರ್ 29ರಂದು ನಡೆಸಲಾಗಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಮಾ.02) ಪ್ರಕಟಿಸಿದೆ.
ಅಭ್ಯರ್ಥಿಗಳು ಫಲಿತಾಂಶವನ್ನು ಮಾ.02 ರಿಂದ ಏ.01ರವರೆಗೆ ಅಧಿಕೃತ ಜಾಲತಾಣ http://ibpsreg.ibps.in/crpcsaxvjl25/ದ ಮೂಲಕ ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಿದೆ.
ಫಲಿತಾಂಶ ವಿಕ್ಷೀಸುವ ವಿಧಾನ
ಹಂತ-1 ಅಧಿಕೃತ ಲಿಂಕ್ http://ibpsreg.ibps.in/crpcsaxvjl25/resdeca_feb26/login.php?appid=08bdbc2cbd314da2112fe6404aa6e47eಗೆ ಭೇಟಿ
ಹಂತ-2 ನಂತರ “Registration No / Roll No” ಹಾಗೂ “Password / DOB(DD-MM-YY)” ವಿವರ ನಮೂದಿಸಿ ಲಾಗಿನ್ ಮಾಡಿಕೊಂಡು ಫಲಿತಾಂಶ ವಿಕ್ಷೀಸಬಹುದು.
Important Direct Links:
| IBPS CSA Mains Notice Link | View Now |
| IBPS CRP CSA XV 2025 Mains Result Link | Login Now |
| Official Website | www.ibps.in |
| More Updates | KarnatakaHelp.in |
Railway application
Belawadi