ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)ಯು ಕೇಂದ್ರ ಶಿಕ್ಷಕರ ಅರ್ಹತಾ (CTET) ಪರೀಕ್ಷೆಯನ್ನು ಡಿಸೆಂಬರ್ 14, 2024 ಭಾನುವಾರದಂದು ನಡೆಯಲಿದೆ. ಈ ಪರೀಕ್ಷೆಯ ಪ್ರವೇಶ ಪತ್ರ(CTET Admit Card 2024)ವನ್ನು ಇಲಾಖೆಯು ಇಂದು ಬಿಡುಗಡೆ ಮಾಡಿದೆ.
ಭಾರತದ ವಿವಿಧ ರಾಜ್ಯಗಳಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯು ನಡೆಯಲಿದೆ. ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವು ಕಡ್ಡಾಯವಾಗಿರುವುದರಿಂದ ಅಭ್ಯರ್ಥಿಗಳು ಅಧಿಕೃತ ಜಾಲತಾಣದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
How to Download CTET December Exam Admit Card 2024?
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
- ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ಮುಖ ಪುಟದಲ್ಲಿರುವ “Download Admit Card: CTET Dec-2024” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮುಂದೆ ನಿಮ್ಮ “Application No , Date of Birth ಮಾತು ಅಲ್ಲಿ ನೀಡಿರುವ Enter Security Pin” ಸರಿಯಾಗಿ ಹಾಕಿ, Submit ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Important Direct Links:
CTET 2024 Admit Card Download Link | Download |
CTET 2024 Exam Date Notice PDF | Download |
CTET Notification 2024 | Details |
Official Website | ctet.nic.in |
More Updates | KarnatakaHelp.in |